ಶೀರಸ್ತೆದಾರ್ ಹಾದಿಮನಿ ನಿಧನ
ರಾಣೇಬೆನ್ನೂರು 14: ದೊಡ್ಡಪೇಟೆ ಆನಿಶೆಟ್ಟರ ಓಣಿಯ ನಿವಾಸಿ, ತಹಶೀಲ್ದಾರ್ ಕಚೇರಿಯಲ್ಲಿ ಶೀರಸ್ತೇದಾರರಾಗಿ ಸೇವೆ ಸಲ್ಲಿಸುತ್ತಿದ್ದ, ಮಂಜುನಾಥ ಎನ್. ಹಾದಿಮನಿ. (55)ಅವರು ಶನಿವಾರ ನಿಧನ ಹೊಂದಿದರು. ವೃತರು ಪತ್ನಿ ಇಬ್ಬರು ಗಂಡು ಮಕ್ಕಳು ತಾಯಿ ಸಹೋದರ ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು.