ಬೈಲಹೊಂಗಲ ಶಂಕರೆಪ್ಪ ಕಲ್ಲಪ್ಪ ದೊಡವಾಡ ನಿಧನ ಲೋಕದರ್ಶನ ವರದಿ 12 ಜುಲೈ 2023, 7:16 ಅಪರಾಹ್ನ ನವೀಕರಿಸಲಾಗಿದೆ: 18 ನವೆಂಬರ್ 2024, 8:01 ಅಪರಾಹ್ನ ಬೈಲಹೊಂಗಲ 12: ಪಟ್ಟಣದ ಮೌನೇಶ್ವರ ನಗರ ನಿವಾಸಿ ಶಂಕರೆಪ್ಪ ಕಲ್ಲಪ್ಪ ದೊಡವಾಡ ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026