ಬೈಲಹೊಂಗಲ

ಸಾಹೇಬ್ಬಿ ಖಾದಿರಸಾಬ ನದಾಫ

ಸಾಹೇಬ್ಬಿ ಖಾದಿರಸಾಬ ನದಾಫ

ಲೋಕದರ್ಶನ ವರದಿ

ಬೈಲಹೊಂಗಲ- ತಾಲೂಕಿನ ನಯಾನಗರದ ಗ್ರಾಮದ ನಿವಾಸಿ ಸಾಹೇಬ್ಬಿ ಖಾದಿರಸಾಬ ನದಾಫ(85) ಬುಧವಾರ ನಿಧನರಾದರು. ಮೃತರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ 

ಸುದ್ದಿ ಓದಿ