ಇಂಡಿ ಕಾರ್ಯದರ್ಶಿಯಾಗಿ ರವಿಕಾಂತ ನೇಮಕ ಲೋಕದರ್ಶನ ವರದಿ 8 ಜನವರಿ 2022, 6:13 ಅಪರಾಹ್ನ ನವೀಕರಿಸಲಾಗಿದೆ: 3 ನವೆಂಬರ್ 2024, 9:52 ಪೂರ್ವಾಹ್ನ ಇಂಡಿ: ತಾಲೂಕಿನ ಚಿಕ್ಕಬೇವನೂರ ಗ್ರಾಮದ ರವಿಕಾಂತ ಸಿದ್ದಪ್ಪ ಬಗಲಿ ಅವರನ್ನು ರಾಜ್ಯ ಬಿಜೆಪಿ ರೈತಮೋರ್ಚಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ರಾಜ್ಯಸಭಾ ಸದಸ್ಯ, ರೈತಮೋರ್ಚಾ ರಾಜ್ಯ ಅಧ್ಯಕ್ಷ ಈರಣ್ಣ ಕಡಾಡಿ ಆದೇಶ ಹೊರಡಿಸಿದ್ದಾರೆ.