ಬಳ್ಳಾರಿ

ಅಮೃತೇಶ ಕನ್ನೊಳ್ಳಿಗೆ ಪಿಎಚ್‌.ಡಿ ಪದವಿ ಪ್ರದಾನ

ಅಮೃತೇಶ ಕನ್ನೊಳ್ಳಿಗೆ ಪಿಎಚ್‌.ಡಿ ಪದವಿ ಪ್ರದಾನ

ಬಳ್ಳಾರಿ 06: ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪೂರ್ಣಕಾಲಿಕ ಪಿಎಚ್‌.ಡಿ ವಿದ್ಯಾರ್ಥಿಯಾಗಿದ್ದ ಅಮೃತೇಶ ಕನ್ನೊಳ್ಳಿ ಅವರು ಮಂಡಿಸಿದ “ಸಿಂಥೆಸಿಸ್ ಅಂಡ್ ಕ್ಯಾರಾಕ್ಟರೈಜೇಷನ್ ಆಫ್ ನ್ಯಾನೋಫೆರೈಟ್ಸ್‌ ಫಾರ್ ಬಯೊ-ಕೆಮಿಕಲ್ ಅಪ್ಲಿಕೇಶನ್ಸ್‌” ಎಂಬ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್‌.ಡಿ ಪದವಿ ಪ್ರದಾನ ಮಾಡಿದೆ. ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅವಿನಾಶ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು. 


ಸುದ್ದಿ ಓದಿ