ರಾಣೆಬೆನ್ನೂರ

ಜೆಡಿಎಸ್ ಗೆ ಅಲ್ಪಸಂಖ್ಯಾತ ಮುಖಂಡರು ಸೇರೆ​‍್ಡ

ಜೆಡಿಎಸ್ ಗೆ ಅಲ್ಪಸಂಖ್ಯಾತ ಮುಖಂಡರು ಸೇರೆ​‍್ಡ

ರಾಣೇಬೆನ್ನೂರು 06: ಇಲ್ಲಿನ  ಜೆಡಿಎಸ್ ಅಲ್ಪಸಂಖ್ಯಾತ ಕಚೇರಿಯಲ್ಲಿ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡ ಮುಸ್ಲಿಂ ಸಮುದಾಯದ ಮುಖಂಡರು ಗುರುವಾರ ಕಚೇರಿಯಲ್ಲಿ ಪಕ್ಷಕ್ಕೆ ಸೇರೆ​‍್ಡಗೊಂಡರು.  

 ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜುನಾಥ ಎಸ್‌.ಗೌಡ ಶಿವಣ್ಣನವರ, ಅವರು ಮುಖಂಡರನ್ನು ಬರಮಾಡಿಕೊಂಡು,  ಪಕ್ಷದ ಚಿನ್ನೇ ಹೊತ್ತ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಮೆಹಬೂಬ್ ಸಾಬ್ ಸೈಕಲ್ ಗಾರ್, ಕಾರ್ಯದರ್ಶಿ ಜಬಿ ಉಲ್ಲಾಸಾಬ್ ಕಜ್ಜರಿ, ನಗರ ಅಧ್ಯಕ್ಷ ಹೈದರಾಲಿ ಫಕ್ರುದ್ದೀನ್ ತೆರೆದಹಳ್ಳಿ, ನಗರ ಕಾರ್ಯದರ್ಶಿ ಅಲ್ತಾಫ್ ಅಹಮದ್ ಟಿನ್ ಮೇಕರ, ನೂತನವಾಗಿ ಆಯ್ಕೆಯಾದ ತಾಲೂಕು ಯುವ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ ಸೌದಾಗರ್‌. ನಗರ ಘಟಕದ ಉಪಾಧ್ಯಕ್ಷ ಸೈಯದ್ ಸಮೀರ್ ಹರಿಹರ.  ನಗರ ಘಟಕದ ಉಪಾಧ್ಯಕ್ಷ ಮಕ್ಬುಲ್ ಎಸ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು. 

ನೂತನ ಸದಸ್ಯರಿಗೆ  ಪ್ರಮಾಣವಚನ ನೀಡಲಾಯಿತು.  ಅಲ್ಪಸಂಖ್ಯಾತರು ವಿವಿಧ ರಾಷ್ಟ್ರೀಯ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ  ನಜೀರ್ ಅಹ್ಮದ್ಶಶೇತ ಸನದಿ,ಮಹಮ್ಮದ್ ಹನೀಪ್ ಫಣಿಬಂದ,ನಜೀರ್ ಅಹ್ಮದ್ ಖಾಜಿ ಇಬ್ರಾಹಿಂ ಯಲಗಚ್, ಜಬಿವುಲ್ಲಾ ಮುಲ್ಲಾ. ಇಕ್ಬಾಲ್ ಅಹ್ಮದ್ ಮಕಾಂಧಾರ್, ಜಮೀರ್ ಅಹ್ಮದ್ ಹಾನಗಲ್, ಅಸ್ಮದ್ ದರವಾನ್‌. ಮಹಮ್ಮದ್ ಹರಿಹರ. ಬಾಬು ಸಾಬ್ ಕೂರಗುಂದ್,ಅಮಿದ್ ಸಾಬ್ ಕಾರಿಗಾರ್‌. ಬಾಬು ಸಾಬ್ ಮುಲ್ಲಾ. ಮೊದಲಾದವರು ಪಕ್ಷಕ್ಕೆ ಸೇರೆ​‍್ಡಗೊಂಡ ಪ್ರಮುಖರಾಗಿದ್ದಾರೆ.  

 ಕಾರ್ಯಕ್ರಮದಲ್ಲಿ ತಾಲೂಕ ಅಲ್ಪಸಂಖ್ಯಾತ ಅಧ್ಯಕ್ಷ ಮೆಹಬೂಬ್ ಸಾಬ್ ಸೈಕಲ್‌. ಅಲ್ಪಸಂಖ್ಯಾತ ಕಾರ್ಯದರ್ಶಿ ಜಬಿ ಉಲ್ಲಾಸಾಬ್ ಕಜರಿ. ನಗರ ಅಲ್ಪಸಂಖ್ಯಾತ ಅಧ್ಯಕ್ಷ. ಹೈದರ್ ಅಲಿ ಫಕ್ರುದ್ದೀನ್ ತೆರೆದಳ್ಳಿ. ನಗರ ಅಲ್ಪಸಂಖ್ಯಾತ ಕಾರ್ಯದರ್ಶಿ ಅಲ್ತಾಫ್ ಅಹಮದ್ ಟಿನ್ ಮೇಕರ್‌. ಇನ್ನೂ ಅನೇಕ ಮುಖಂಡರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು 


ಸುದ್ದಿ ಓದಿ