ಎಸ್‌ಎಸ್‌ಎಲ್‌ಸಿ: ಕೆಆರ್‌ಸಿಇಎಸ್ ಆಂಗ್ಲ ಮಾಧ್ಯಮ ಶಾಲೆಯ ಫಲಿತಾಂಶ ನೂರಕ್ಕೆ ನೂರರಷ್ಟು
ಬೈಲಹೊಂಗಲ 17: ಪಟ್ಟಣದ ಹೊಸುರ ರಸ್ತೆಯ ಕೆಆರ್‌ಸಿಇಎಸ್ ಆಂಗ್ಲ ಮಾಧ್ಯಮ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ನೂರಕ್ಕೆ ನೂರರಷ್ಟು ಆಗಿದೆ.
ಶಿವಶಂಕರ ಹೆಬ್ಬಳ್ಳಿ 97.92 ಪ್ರಥಮ, ಶಿವಪ್ರೀಯಾ ಹಕಾರಿ 97.76 ದ್ವಿತಿಯ, ಪ್ರತೀಕ್ಷಾ ಬೆಲ್ಲದ 97.28 ತೃತೀಯ, ಶಶಾಂಕ ಮಲ್ಲೂರ 97.12 ನಾಲ್ಕನೇ ಸ್ಥಾನ, ಸಂಜನಾ ಕುಲಕರ್ಣಿ 96.32 ಐದನೇ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೇಯ ಚೇರಮನ್, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಶಾಸಕ ಮಹಾಂತೇಶ ಕೌಜಲಗಿ, ಕಾರ್ಯದರ್ಶಿ ಆರ್.ಪಿ.ಬಡಸ, ಸಂಜೀವಗೌಡ ಪಾಟೀಲ, ಪ್ರಾಚಾರ್ಯ ಎಂ.ಸಿ.ಬಿರಾದಾರ ಹರ್ಷ ವ್ಯಕ್ತಪಡಿಸಿದ್ದಾರೆ.