ಜು. 20ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ
ಹುಬ್ಬಳ್ಳಿ 19 : ಹುಬ್ಬಳ್ಳಿ ನಗರದ ವಿವಿಧ ಬಡಾವಣೆಗಳಿಗೆ ಜುಲೈ 20 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
ದಿ. ಜು 20, 2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ : ಅಯೋಧ್ಯಾ ನಗರ : ಬನತಿಕಟ್ಟಿ ಮೆಹಬೂಬ ನಗರ 1,2, ನಿವ್ ಬಗಾರ್‌ಪೇಟ್, ಎನ್‌ಎ ನಗರ ಪಾರ್ಟ-5, ಇಸ್ಲಾಂಪುರ ಕಾಲವಾಡರ ಹೌಸ್ ಲೈನ್, ಗಡಕರ ಲೇಓಟ್ ಬನ್ನೂರಮಠ, ವಡ್ಡರ ಓಣಿ, ಗೋಲ್ಡನ್ ಶಾಪ್ ಲೈನ್, ಹೊಸೂರ ಚಾಳ, ಕುರುಬರ ಓಣಿ, ಮಂಜುನಾಥ ಟೆಂಪಲ್ ಲೈನ್, ಕಳಸರಾಯನ ಹೌಸ್ ಲೈನ್, ಹಿರೆಪೇಟ್ ಪಾರ್ಟ-2 ಟಿಸಿ ಲೈನ್, ಗುಡಿ ಓಣಿ, ಸದರ ಸೋಫಾ ಬ್ಯಾಹಟ್ಟಿ ಪ್ಲಾಟ್, ಕುರುಬಾನ ಚಾವಳಿ ದರ್ಗಾ ನಿಯರ್ ಪಾರ್ಟ-2, ಖಾಸಿಮ ದುಲೆ ಮಕಾನ, ಕಟಗರ ಓಣಿ, ರಾಜಾ ಟೌನ್, ನೂರಾನಿ ಪ್ಲಾಟ್ ಇಎಸ್‌ಆರ್ ಅಪ್ಪರ್ ಪಾರ್ಟ-2, ಜವಳಿ ಪ್ಲಾಟ್ ನಿವ್ ಲೈನ್, 6 ಬೈಲನ್, ಶಿವನಗರ ಬಡಾವಣೆ ಎಸ್‌ಕೆ ಕಾಲೊನಿ, ರೇಣುಕಾ ಕಾಲೊನಿ, ರಂಭಾಪುರ ಕಾಲೊನಿ, ಗುರುಸಿದ್ದೇಶ್ವರ ಕಾಲೊನಿ, ಅಜಮೀರ ನಗರ, ನೇತಾಜಿ ಕಾಲೊನಿ, ವಿನಾಯಕ ಚೌಕ, ಮಹಾಲಕ್ಷ್ಮೀ ಲೇಓಟ್, ಶಿಂದ ಪ್ಲಾಟ್,
ಕಾರವಾರ ರೋಡ್ : ಅರವಿಂದ ನಗರ 1ನೇ ಲೈನ್, ಪ್ಘಿಟಿ ಕ್ವಾಟರ್ಸ, ಅರವಿಂದ ನಗರ ಕೆಹೆಚ್‌ಬಿ ಕಾಲೊನಿ, ದಾಳಿಂಬರಪೇಟ್, ಸಂಗಮ ಕಾಲೊನಿ 1ನೇ ಪಾರ್ಟ, ಬ್ಯಾಹಟ್ಟಿ ಲೇಓಟ್ 1,2,3ನೇ ಕ್ರಾಸ್, ಗುರುನಾಥ ನಗರ ಪೊಲೀಸ್ ಲೈನ್, ಮ್ಯಾದಾರ ಪ್ಲಾಟ್, ಆದರ್ಶ ನಗರ 1,2ನೇ ಕ್ರಾಸ್, ಮಿಲನ ಕಾಲೊನಿ 1,2ನೇ ಕ್ರಾಸ್, ಪಂಜರ ಪ್ಲಾಟ್, ಗಬ್ಬೂರ : ಲಕ್ಷ್ಮೀ ನಗರ 2,3ನೇ ಕ್ರಾಸ್, ನಿಜ ಬಸವೇಶ್ವರ ನಗರ, ಸೋನಿಯಾ ಗಾಂಧಿ ನಗರ : ಟಾಕಿ ಫ್ರಂಟ್ ಸೈಡ್,
ತಬಿಬ್‌ಲ್ಯಾಂಡ್ ಝೇನ್ 8 : ಸಿಬಿಟಿ ಕಿಲ್ಲಾ, ಮರಾಠಾ ಗಲ್ಲಿ, ಆಜಾದ್ ರೋಡ್, ಬಾನಿ ಓಣಿ, ಕೊಯಿನ್ ರೋಡ್, ಜೆಸಿ ನಗರ, ಸ್ಟೇಷನ್ ರೋಡ್, ಕುಲಕರ್ಣಿ ಹಕ್ಕಲ ಗೌಳಿ ಗಲ್ಲಿ, ಬಂಕಾಪುರ ಚಾಳ, ಚಾಚಾಭಟ್ಟಿ, ಮಕಾನದಾರ ಗಲ್ಲಿ, ತಬಿಬ್‌ಲ್ಯಾಂಡ್, ಪತ್ಥರಫೋಡ್ ಗಲ್ಲಿ, ಬಾಕಳೆ ಗಲ್ಲಿ, ಸುಣ್ಣದ ಭಟ್ಟಿ, ಷಾ ಕಾಲೊನಿ, ಶೀಲಾ ಕಾಲೊನಿ,
ಉಣಕಲ್ ಝೇನ್ 5 : ಈಶ್ವರ ನಗರ, ಗಣೇಶ ಕಾಲೊನಿ, ಅಂಕೋಲೆಕರ ಲೇಓಟ್, ಸಂಗೊಳ್ಳಿ ರಾಯಣ್ಣ ನಗರ, ನಿಸರ್ಗ ಲೇಓಟ್, ಮ್ಯಾಗೇರಿ ಓಣಿ, ಪ್ಯಾಟಿಸಾಲ್ ಓಣಿ, ಹರಿಜನಕೇರಿ ಅಪ್ಪರ್ ಪಾರ್ಟ, ಕೆಂಚನಗೌಡ ಓಣಿ, ಬಾದಾಮಿ ಓಣಿ, ಯಲ್ಲಮ್ಮನ ಓಣಿ, ಹಾಳಗೇರಿ ಓಣಿ, ಕುಂಬಾರ ಓಣಿ, ಲಮಾಣಿ ತಾಂಡಾ ಸಿದ್ದಪ್ಪಜ್ಜನ ಗುಡಿ ಬ್ಯಾಕ್ ಸೈಡ್, ಸಾಯಿನಗರ ಮೇನ್ ರೋಡ್, ಸಾಯಿ ಕಾಲೊನಿ, ಸಾಯಿ ನಗರ 1,2,3ನೇ ಕ್ರಾಸ್, ವಾಯುಪುತ್ರ ಬಡಾವಣೆ, ಓಂ ನಗರ, ಟೀರ್ಸ ಕಾಲೊನಿ 1,2ನೇ ಕ್ರಾಸ್, ವಾಯುಪುತ್ರ ಬಡಾವಣೆ 2ನೇ ಕ್ರಾಸ್, ಕೇರಿ ಓಣಿ, ಕುಮಾನಬುಡಿ, ಕೊರವಿ ಓಣಿ, ಸವದತ್ತಿ ಓಣಿ, ಸುತಗಟ್ಟಿ ಓಣಿ, ಶಿವನಗೌಡರ ಸಂದಿ, ಗಾಣಿಗೇರ ಓಣಿ,
ಹೊಸೂರ : ಗಣೇಶ ಪಾರ್ಕ್, ಗೋಲ್ಡ್‌್ನ ಟೌನ್, ನಿವ್ ಕೋರ್ಟ, ಕಲಬುರ್ಗಿ ಬಿಸಲರಿ, ಶಿರೂರ ಪಾರ್ಕ, ವಿದ್ಯಾ ವಿಹಾರ, ನೇಕಾರ ಕಾಲೊನಿ, ಇಂಡಸ್ಟ್ರಿಯಲ್ ಎಸ್ಟೇಟ್, ರವಿನಗರ ಅಪ್ಪರ್ ಪಾರ್ಟ, ಪ್ರಸನ್ನ ಕಾಲೊನಿ, ರವಿ ನಗರ ಡೌನ್ ಪಾರ್ಟ, ಕೃಷ್ಣಾ ಬಡಾವಣೆ, ನಂದಗೋಕುಲ ಲೋವರ್/ಅಪ್ಪರ್ ಪಾರ್ಟ, ಬಸವ ಕಾಲೊನಿ, ಸಿದ್ದವೀರ ಲೇಓಟ್ ್ಘ ರೋಷನ್ ಪಾರ್ಕ, ವೈಷ್ಣವಿ ಲೇಓಟ್, ಮನೋಜ್ ಎಸ್ಟೇಟ್ ್ಘ ಮೆಟ್ರೋ ಪಾರ್ಕ, ಶಾಂತವೀರ ಲೇಓಟ್, ್ಘ ಶಾಂತಿಪುರಮ್, ಬಣಗಾರ ಎಸ್ಟೇಟ್, ಪಾಟೀಲ ಲೇಓಟ್ ್ಘ ಸಾಯಿ ಅಪಾರ್ಟಮೆಂಟ್,
ಕೇಶ್ವಾಪೂರ ಝೇನ್ 6 : ರಾಮ ನಗರ, ಗೌಳಿ ಗಲ್ಲಿ, ಬನಶಂಕರಿ ಗಾರ್ಡನ್, ರಿಷಭ್ ಪಾರ್ಕ, ಗ್ರೀನ್ ವ್ಯಾಲೆ, ದೇಶಪಾಂಡೆ ಲೇಓಟ್, ಸಿದ್ದವೀರಮ್ ಲೇಓಟ್.
ದಿನಾಂಕ 20-07-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ:
ಅಮರಗೋಳ : ಕೆಹೆಚ್‌ಬಿ ಬಲ್ಕ್, ಎಪಿಎಮ್‌ಸಿ ಬಲ್ಕ್, ಅಶ್ವಮೇಧ ಪಾರ್ಕ, ಆಶ್ರಯ ಕಾಲೊನಿ ಅಪ್, ಗಾಮನಗಟ್ಟಿ : ಬಸವೇಶ್ವರ ನಗರ, ದರ್ಗಾ ಓಣಿ. ದೇಸಾಯಿ ನಗರ, ರಜತಗಿರಿ ಟ್ಯಾಂಕ್/ ಸರಸ್ವತಪೂರ (ತೇಜಸ್ವಿ ನಗರ) : ಎಸ್‌ಆರ್ ನಗರ ಉಪ್ಪಿನಕಾಯಿ ಫ್ಯಾಕ್ಟರಿ ಅಪ್ಪರ್/ ಡೌನ್ ಪಾರ್ಟ, ಶೆಟ್ಟರ ಶಾಪ್ ರೋಡ್, ಓಲ್ಡ್ ಮಂಜುನಾಥ ಸ್ಕೂಲ್ ರೈಟ್/ಲೆಫ್ಟ್ ಡೌನ್, ಓಲ್ಡ್ ಮಂಜುನಾಥ ಸ್ಕೂಲ್ ಅಪ್, ಪೃಥ್ವಿ ಗಾರ್ಡನ್ ರೋಡ್. ರಜತಗಿರಿ ಟ್ಯಾಂಕ್ (ಗಾಂಧಿ ನಗರ) : ಗಾಂಧಿ ನಗರ 1 ರಿಂದ 4ನೇ ಕ್ರಾಸ್, ಬಂಡೆಮ್ಮ ಟೆಂಪಲ್, ಸರ್ಕಾರಿ ಶಾಲೆ, ಸಮುದಾಯ ಭವನ, ಡ್ರೈರ್ಸ ಕಾಲೊನಿ, ರಾಜೀವಗಾಂಧಿ ನಗರ 6 ಲೈನ್, ರಾಜೀವಗಾಂಧಿ ನಗರ ಹನುಮಾನ ಟೆಂಪಲ್ ಲೈನ್,
ಉದಯಗಿರಿ : ಉದಯಗಿರಿ ಅಪ್ ಸೈಡ್ ಮಹೇಶ್ವರಿ ಟೆಂಪಲ್, ಸೆಕ್ಟರ್-17 ಅಪ್ ಸೈಡ್, ಸೆಕ್ಟರ್-17 ಡೌನ್ ಸೈಡ್, ವನಶ್ರೀ ನಗರ : ಸೆಕ್ಟರ್-2 (ಪಾರ್ಟ-1), ಹನುಮಾನ ಟೆಂಪಲ್ ಲೈನ್, ಕಲ್ಯಾಣ ನಗರ : ಶ್ರೀರಾಮ ನಗರ, ಕಲ್ಯಾಣ ನಗರ 4,5,9ನೇ ಕ್ರಾಸ್, ನಿರ್ಮಲ ನಗರ 13, 14ಎ ಕ್ರಾಸ್, ನವೋದಯ ನಗರ 14, 15ನೇ ಕ್ರಾಸ್, ಕೆಯುಡಿ, ನಿಸರ್ಗ ಲೇಓಟ್,
ಡಿ.ಸಿ.ಕಂಪೌಂಡ್ : ಅಕ್ಕಿಪೇಟ್, ಸಿಬಿಟಿ, ಕೋರ್ಟ್ ರೋಡ್, ಹೆಚ್‌ಡಿಎಂಸಿ ಸರ್ಕಲ್, ಓಲ್ಡ್ ದಲಾಲ ಮಾರ್ಕೆಟ್, ನೌಕರರ ಭವನ, ರಂಗಾಯಣ ತಾಶೀಲ್ದಾರ್ ಆಫೀಸ್, ಸುಭಾಷ್ ರೋಡ್, ಸ್ವೀಮಿಂಗ್‌ಪೂಲ್ ರೋಡ್, ವಿಜಯ ರೋಡ್, ಭಗಿನಿ ಸಮಾಜ, ಮಿನಿ ವಿಧಾನ ಸೌಧ, ಇಂದಿರಾ ಕ್ಯಾಂಟೀನ್, ಅಕ್ಕನ ಬಳಗ, ನೆಹರೂ ನಗರ ಎಂಬಿ/ಕೆಬಿ, ಸಾದರ ಓಣಿ ಕೆಲಗೇರಿ, ದೊಡ್ಡಮನಿಯವರ ಓಣಿ, ಗೌಡರ ಓಣಿ ಕೆಲಗೇರಿ, ಗುಡ್ಡದಮಠ ಓಣಿ ಕೆಲಗೇರಿ, ದ್ಯಾಮವ್ವನ ಗುಡಿ ಓಣಿ ಕೆಲಗೇರಿ, ಕೆಲಗೇರಿ ವಿಲೇಜ್ ಮೇನ್ ರೋಡ್, ಬನಶ್ರೀ ನಗರ, ಸಾಧನಕೇರಿ 6ನೇ ಕ್ರಾಸ್, ಹುಡ್ಕೋ ಕಾಲೊನಿ ಎಮ್‌ಬಿ/ಕೆಬಿ, ನಾರಾಯಣಪುರ ಲಕ್ಷಿ?? ಗುಡಿ ಓಣಿ, ಕಬಾಡಿ ಲೇಓಟ್, ಗ್ಯಾನಬಾ ಲೇಓಟ್, ನಾರಾಯಣಪೂರ 1 ರಿಂದ 3ನೇ ಕ್ರಾಸ್,
ಮೃತ್ಯುಂಜಯ ನಗರ : ಗಣೇಶ ನಗರ 1,2ನೇ ಕ್ರಾಸ್, ಶಿರಸ್ತೆದಾರ ಓಣಿ, ನಿವ್ ಎಸ್‌ಬಿಆಯ್ ಕಾಲನಿ, ಅಶೋಕ ನಗರ 1,2ನೇ ಕ್ರಾಸ್, ಮಹಾಂತ ನಗರ 1 ರಿಂದ 4ನೇ ಕ್ರಾಸ್, ಕುಂಬಾರ ಓಣಿ ಭಾಗ-1, ಎಪಿಎಮ್‌ಸಿ ಮೇನ್ ರೋಡ್, ಮಟ್ಟಿ ಪ್ಲಾಟ್, ಮೋರೆ ಪ್ಲಾಟ್ 1, 2ನೇ ಕ್ರಾಸ್, ಶಿವಳ್ಳಿ ಪ್ಲಾಟ್ ಮೇನ್ ರೋಡ್, ನಿವ್ ಜಿರಲಿ ಪ್ಲಾಟ್, ಮದಿಹಾಳ ಮೇನ್ ರೋಡ್, ಟೊನಪಿ ಓಣಿ, ಶಿವಗಂಗಾ ನಗರ 1,2ನೇ ಕ್ರಾಸ್, ರಾಜ ನಗರ.