ಬೆಳಗಾವಿ

ಅರಭಾವಿಯಲ್ಲಿ ಭುವನೇಶ್ವರಿ ದೇವಿ ಹಾಗೂ ನವಗ್ರಹ ಮೂರ್ತಿಗಳ ಪ್ರತಿಷ್ಠಾಪನೆ

ಅರಭಾವಿಯಲ್ಲಿ ಭುವನೇಶ್ವರಿ ದೇವಿ ಹಾಗೂ ನವಗ್ರಹ ಮೂರ್ತಿಗಳ ಪ್ರತಿಷ್ಠಾಪನೆ


 ಬೆಳಗಾವಿ 12 : ಪ್ರಥಮವಾಗಿ ಬೆಳಗಾವಿ ಜಿಲ್ಲೆ ಕುಂದಾ ನಗರ ಹಾಗೂ ಕರದಂಟು ತಾಲೂಕಿನ ಗೋಕಾಕ್ ತಾಲೂಕಿನ  ಅರಭಾವಿ ಪಟ್ಟಣದಲ್ಲಿ ನಡೆದ ಭವ್ಯ  ಕಾರ್ಯಕ್ರಮದಲ್ಲಿ ಅರಬಾವಿ ಪಟ್ಟಣದಲ್ಲಿ ನಡೆದ ಪ್ರಥಮ  ಭುವನೇಶ್ವರಿ ದೇವಿ ತಾಯಿಯ ಭವ್ಯ ಮೂರ್ತಿ ಹಾಗೂ ನವಗ್ರಹಗಳ ಮೂರ್ತಿಗಳು ಪ್ರತಿಷ್ಠಾಪನೆ ಮಾಡಿದ ಕರುನಾಡು ರಕ್ಷಣಾ ವೇದಿಕೆ ಸಂಘಟನೆ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಮರಕಂಬಿ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರ ರಾಜಕೀಯ ಮುಖಂಡರುಗಳು ಸಾರ್ವಜನಿಕರು ಪೂಜೆಯಲ್ಲಿ ಬಾಗಿಯಾಗಿ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು. 


ಸುದ್ದಿ ಓದಿ