ಗದಗ

ಎಲ್ಲಾ ಆಟೋ ಚಾಲಕರು ಕಡ್ಡಾಯವಾಗಿ ಲೈಸೆನ್ಸ್‌ ಇನ್ಸೂರೇಶನ್ ಇಂಫಾರ್ಮ್‌ ಧರಿಸಿ ಚಾಲನೆ ಮಾಡಬೇಕು- ಪಿ. ಎಸ್‌ಐ ಆನಂದ್ ಕ್ಯಾರೆಕಟ್ಟಿ

ಎಲ್ಲಾ ಆಟೋ ಚಾಲಕರು ಕಡ್ಡಾಯವಾಗಿ ಲೈಸೆನ್ಸ್‌ ಇನ್ಸೂರೇಶನ್ ಇಂಫಾರ್ಮ್‌ ಧರಿಸಿ ಚಾಲನೆ ಮಾಡಬೇಕು- ಪಿ. ಎಸ್‌ಐ ಆನಂದ್ ಕ್ಯಾರೆಕಟ್ಟಿ
All auto-rickshaw drivers must mandatorily carry their license and insurance documents while driving


ಲಕ್ಷ್ಮೇಶ್ವರ " 12: ಪೊಲೀಸ್ ಠಾಣೆ ಪಿಎಸ್‌ಐ ಆನಂದ ಕ್ಯಾರೆಕಟ್ಟಿ ಅವರು ಆಟೋ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಿದರು ಅವರು ಪಟ್ಟಣದ ಪೊಲೀಸ್ ಠಾಣೆಗೆ ಎಲ್ಲಾ ಆಟೋ ಚಾಲಕರು ಹಾಗೂ ಮಾಲಕರನ್ನು ಕರೆಸಿ ಖಡಕ್ ಎಚ್ಚರಿಕೆ ನೀಡಿದ ಅವರುಪಟ್ಟಣದಲ್ಲಿ ಚಾಲನೆ ಮಾಡುವ ಎಲ್ಲಾ ಆಟೋ ಚಾಲಕರು ಮತ್ತು ಮಾಲಕರು ಕಡ್ಡಾಯವಾಗಿ ಡ್ರೈವಿಂಗ್ ಲೈಸನ್ಸ್‌ ಇನ್ಶೂರೆಶನ್ ಯುನಿಫಾರ್ಮ್‌ ಧರಿಸಿ ಆಟೋ ಚಾಲನೆ ಮಾಡಬೇಕು ಹಾಗೂ ಯಾರು ಮಧ್ಯಪಾನೆ ಮಾಡಿ ಆಟೋ ಚಾಲನೆ ಮಾಡಬಾರದು ಹಾಗೇನಾದರೂ ಮಧ್ಯಪಾನೆ ಮಾಡಿ ಆಟೋ ಚಾಲನೆ ಮಾಡಿದರೆ ಅವರಿಗೆ ದಂಡ ವಿಧಿಸಲಾಗುವುದು ಎಂದು ಆಟೋ ಚಾಲಕರಿಗೆ ಕಡಕ್ ಎಚ್ಚರಿಕೆ ನೀಡಿದರು ಈ ಸಮಯದಲ್ಲಿ ಕ್ರೈಂ ಪಿಎಸ್‌ಐ ಟಿ ಕೆ ರಾಠೋಡ್ ಸೇರಿದಂತೆ ಇನ್ನಿತರ ಸಿಬ್ಬಂದಿ ವರ್ಗದವರು ಆಟೋ ಚಾಲಕರು ಮಾಲಕರು ಇದ್ದರು 


ಸುದ್ದಿ ಓದಿ