ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿಗೆ ಸನ್ಮಾನ ಲೋಕದರ್ಶನ ವರದಿ 13 ಸೆಪ್ಟೆಂಬರ್ 2023, 1:43 ಅಪರಾಹ್ನ ನವೀಕರಿಸಲಾಗಿದೆ: 17 ನವೆಂಬರ್ 2024, 1:34 ಪೂರ್ವಾಹ್ನ ಬೈಲಹೊಂಗಲ 13: ಶ್ರಾವಣ ಮಾಸದ ಅಂಗವಾಗಿ ಸಮೀಪದ ಕ್ಷೇತ್ರ ಸೊಗಲದ ಸೋಮಲಿಂಗೇಶ್ವರ ಸಾನಿಧ್ಯದಲ್ಲಿ ಬೈಲಹೊಂಗಲದ ಶಾಸಕ ಮಹಾಂತೇಶ ಕೌಜಲಗಿ ಅವರನ್ನು ಮಲ್ಲೂರಿನ ಗ್ರಾಮಸ್ಥರು ಸತ್ಕರಿಸಿದರು.
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026