ಕಂಪ್ಲಿ

ಡಿ.ವೀರ​‍್ಪ ಆಚಾರ್ ಕಲ್ಯಾಣ ವೇದಿಕೆ ಧಾನಿಗಳಾದ ಡಿ ರಾಘವೇದ್ರ ಆಚಾರ್ ಸನ್ಮಾನ

ಡಿ.ವೀರ​‍್ಪ ಆಚಾರ್ ಕಲ್ಯಾಣ ವೇದಿಕೆ ಧಾನಿಗಳಾದ ಡಿ ರಾಘವೇದ್ರ ಆಚಾರ್ ಸನ್ಮಾನ

ಲೋಕದರ್ಶನ ವರದಿ 

         ಕಂಪ್ಲಿ 31 : ಸಳ್ಥೀಯ   ಕಾಳಿಕಾ ಕಮಠೇಶ್ವರ ದೇವಸ್ಥಾನದ ಶ್ರೀ ವಿಶ್ವಕರ್ಮ ಸಮಾಜದ ಸಮುದಾಯ ಭವನ ಹಾಗೂ ಶ್ರೀ ಡಿ.ವೀರ​‍್ಪ ಆಚಾರ್ ಕಲ್ಯಾಣ ವೇದಿಕೆ ಉದ್ಘಾಟನೆ ಸಮಾರಂಭದಲ್ಲಿಅರೇಮಾದನಹಳ್ಳಿ ವಿಶ್ವಕರ್ಮ ಪೀಠದ ಪರಮಪೂಜ್ಯ ಸುಜ್ಞಾನತೀರ್ಥ ಮಹಾಸ್ವಾಮಿ ದಿವ್ಯಸಾನಿಧ್ಯವಹಿಸಿದ್ದರು.

        ಡಿ.ವೀರ​‍್ಪ ಆಚಾರ್ ಕಲ್ಯಾಣ ವೇದಿಕೆಯನ್ನು  ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಸುಜ್ಞಾನ ಮೂರ್ತಿ ಪಿ ಉದ್ಘಾಟಿಸಿದರು ಆನೆಗುಂದಿಯ ಪಂಚ ಸಿಂಹಾಸನ ಸರಸ್ವತಿ ಪೀಠದ ಕಾಳ ಹಸ್ತೇಂದ್ರ ಮಹಾಸ್ವಾಮಿ ಇವರು ದಿವ್ಯ ಸಾನಿಧ್ಯವಹಿಸಿದ್ದರು. ವಿಶ್ವಕರ್ಮ ಸಮಾಜ ಅಧ್ಯಕ್ಷ ಡಿ.ರುದ್ರ​‍್ಪ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

             ಈಸಂದರ್ಭದಲ್ಲಿ ಡಿ.ವೀರ​‍್ಪ ಆಚಾರ್ ಕಲ್ಯಾಣ ವೇದಿಕೆಯಲ್ಲಿ  ಕಲ್ಯಾಣ ಮಂಟಪ ದಾನಿಗಳಾದ ಡಿ.ರಾಘವೇಂದ್ರ ಆಚಾರ್ ದಂಪತಿ ಶ್ರೀಮತಿ ಡಿ ಅಸಾವರಿ ಆಚಾರ್  ಮಹಾಸ್ವಾಮಿಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆಎಎಸ್ ನಿವೃತ್ತ ಜಂಟಿ ನಿರ್ದೇಶಕ ಮಂಟೇ ಲಿಂಗಾಚಾರ್, ವಿಜಯನಗರ ಜಿಲ್ಲಾಧ್ಯಕ್ಷ ಸಿ.ರಾಜಣ್ಣ, ಕೊಪ್ಪಳ ಜಿಲ್ಲಾಧ್ಯಕ್ಷ ವಾಗೇಶ್ ಕುಮಾರ,

            ಕಂಪ್ಲಿ ವಿಶ್ವಕರ್ಮ ಸಮಾಜದ ಮಹಿಳಾ ಘಟಕ ಅಧ್ಯಕ್ಷೆ ಡಿ.ವೀಣಾ, ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಚಂದ್ರಶೇಖರ ಆಚಾರ್, ಪ್ರಧಾನ ಕಾರ್ಯದರ್ಶಿ ಡಿ.ಮೌನೇಶ್, ಕರ್ನಾಟಕ ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ, ಮುಖಂಡರಾದ, ಉಮಾದೇವಿ ಹೊಸಪೇಟೆ ಸೇರಿದಂತೆ ಸಮಾಜದವರು ಪಾಲ್ಗೊಂಡಿದ್ದರು. 


ಸುದ್ದಿ ಓದಿ