ಇಂಡಿ

ವೃಷಭಲಿಂಗೇಶ್ವರ ಶ್ರೀಗಳಿಗೆ ಸನ್ಮಾನ

ವೃಷಭಲಿಂಗೇಶ್ವರ ಶ್ರೀಗಳಿಗೆ ಸನ್ಮಾನ

ಇಂಡಿ 03: ಆಸ್ಟ್ರೇಲಿಯಾದ ಸಂತ ಮದರ್ ತೇರೆಸಾ ವಿಶ್ವ ವಿದ್ಯಾಲಯದಿಂದ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ವೃಷಭಲಿಂಗೇಶ್ವರ ಶ್ರೀಗಳಿಗೆ ಡಾಕ್ಟರೇಟ ಪದವಿ ಸ್ವೀಕರಿಸಿದ ಪ್ರಯುಕ್ತ ಶ್ರೀಗಳಿಗೆ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಕಾಂತು ಇಂಡಿ, ಎಸ್‌.ಡಿ. ಪಾಟೀಲ, ಅಂಬನಣ್ಣ ಸುಣಗಾರ, ಆರ್‌.ವಿ. ಪಾಟೀಲ, ಸಿದ್ದು ಹತ್ತಳ್ಳಿ, ಎಸ್‌.ಎನ್‌. ಕೊಳಿ, ಎಂ.ಎನ್‌. ಬುರುಕುಲೆ, ಎಮ್‌.ಕೆ. ಸೊಡ್ಡಗಿ, ಶಂಕರಗೌಡ ಪಾಟೀಲ, ಆರ್‌.ಜಿ. ಗುಜರೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ