ಗದಗ

ಬರದ ನಡುವೆಯೂ ಸಂಪ್ರದಾಯದಂತೆ ಸೀಗಿ ಹುಣ್ಣಿಮೆ ಆಚರಿಸಿದ ಅನ್ನದಾತರು

ಬರದ ನಡುವೆಯೂ ಸಂಪ್ರದಾಯದಂತೆ ಸೀಗಿ ಹುಣ್ಣಿಮೆ ಆಚರಿಸಿದ ಅನ್ನದಾತರು


ಲಕ್ಷ್ಮೇಶ್ವರ" 27 :  ಸೀಗಿ ಹುಣ್ಣಿಮೆಹಬ್ಬ ಎಂದರೆ ಅನ್ನದಾತರಿಗೆ ಸಂಭ್ರಮದ ಹಬ್ಬ ಮುಂಗಾರಿನ ಬೆಳೆ ಬಂದು ಭೂಮಿ ತಾಯಿಗೆ ಶ್ರೀಮಂತ ಮಾಡಿ ಸಂಭ್ರಮದಿಂದ ಆಚರಿಸುವ ಹಬ್ಬ ಎಂದರೆ ಸೀಗಿ ಹುಣ್ಣಿಮೆ ಹಬ್ಬ ಆದರೆ ಈ ಸಾರಿ ರಾಜ್ಯದಲ್ಲಿ ಉತ್ತಮ ಮಳೆ ಯಾಗದೆ ಅನ್ನದಾತರು ಸಂಕಷ್ಟದಲ್ಲಿದ್ದಾರೆಇಂಥ ಸಮಯದಲ್ಲಿ ರೈತರಲ್ಲಿ ಉಮ್ಮಸ್ಸು ಇಲ್ಲದಿದ್ದರೂ ಸಹ ಸಂಪ್ರದಾಯದಂತೆ ನಡೆದುಕೊಂಡು ಬಂದಿರುವ ಸೀಗಿ ಹುಣ್ಣಿಮೆ ಹಬ್ಬವನ್ನು ಮನೆ ಮಂದಿ ಎಲ್ಲ ಸೇರಿ ಜಮೀನಿಗೆ ತೆರಳಿ ಜಮೀನಿನಲ್ಲಿ ಪಂಚ ಪಾಂಡವರಿಗೆ ಮತ್ತು ಬನ್ನಿ ಮಹಾಕಾಳಿಗೆ ಪೂಜ್ಯ ಸಲ್ಲಿಸಿ ಸಂಪ್ರದಾಯದಂತೆ ಚರಗ ಚೆಲ್ಲಿ ಸೀಗಿ ಹುಣ್ಣಿಮೆಯನ್ನು ಆಚರಿಸಿ ಮನೆ ಮಂದಿಯಲ್ಲ ಕುರಿತು ಭೋಜನ ಸವಿದಸೀಗಿ ಹುಣ್ಣಿಮೆ ಹಬ್ಬವನ್ನು ಆಚರಿಸಿದರು 


ಸುದ್ದಿ ಓದಿ