ಗದಗ

ರುಬಿನಾ ಅತ್ತಾರ ಗುಂಡು ಎಸೆತದಲ್ಲಿ ಪ್ರಥಮ ರಾಜ್ಯಮಟ್ಟಕ್ಕೆ ಆಯ್ಕೆ ಗ್ರಾಮಸ್ಥರಿಂದ ಅಭಿನಂದನೆ

ರುಬಿನಾ ಅತ್ತಾರ ಗುಂಡು ಎಸೆತದಲ್ಲಿ ಪ್ರಥಮ ರಾಜ್ಯಮಟ್ಟಕ್ಕೆ ಆಯ್ಕೆ ಗ್ರಾಮಸ್ಥರಿಂದ ಅಭಿನಂದನೆ

 

ಲಕ್ಷ್ಮೇಶ್ವರ" 27 ;  ತಾಲೂಕಿನ ಹುಲ್ಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೆಯ ತರಗತಿಯ ವಿದ್ಯಾರ್ಥಿನಿ ರುಬಿನಾ ಸದ್ದಾಮ್ ಹುಸೇನ್ ಅತ್ತಾರ 2026 -27 ನೇ ಸಾಲಿನ ಗದಗ ಜಿಲ್ಲಾ ಮಟ್ಟದ ವೈಯಕ್ತಿಕ ಆಟಗಳಲ್ಲಿ 14 ವಯೋಮಾನದ ಗುಂಡು ಎಸೆತದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯನ್ನುಡಿಡಿಪಿಐ ಆರ್ ಎಸ್ ಬುರುಡಿ ತರಬೇತಿ ನೀಡಿದ ಶಾಲೆಯ ದೈಹಿಕ ಶಿಕ್ಷಕರಾದ ಎಂ ಎಂ ಗುತ್ತಲ್ ಗ್ರಾಮದ ಹಿರಿಯ ಮುಖಂಡರಾದ ಬಿ ಡಿ ಹಳ್ಳಿಗೊರವರ ಎಂ ಎಂ ಗಾಡಗೋಳಿ ಚೆನ್ನಪ್ಪ ಬಂಗ್ಲಿ ಮಹೇಶ ಮಡಿವಾಳರ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ 


ಸುದ್ದಿ ಓದಿ