ಬಳ್ಳಾರಿ

ನಿರ್ದೇಶಕ ಇದ್ರೀಸ್ ಮೌಲನಗೆ ಜಿಲ್ಲಾ ಬೆಸ್ಟ್‌ ಸ್ಕೂಲ್ ಮ್ಯಾನೇಜ್‌ಮೆಂಟ್ ಪ್ರಶಸ್ತಿ

ನಿರ್ದೇಶಕ ಇದ್ರೀಸ್ ಮೌಲನಗೆ ಜಿಲ್ಲಾ ಬೆಸ್ಟ್‌ ಸ್ಕೂಲ್ ಮ್ಯಾನೇಜ್‌ಮೆಂಟ್ ಪ್ರಶಸ್ತಿ

ಬಳ್ಳಾರಿ ಮೊಹಮ್ಮದಿಯ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಮತ್ತು ನಿರ್ದೇಶಕರಾದ ಡಾ ಇದ್ರೀಸ್ ಮೌಲನ ಅವರಿಗೆ ಬಳ್ಳಾರಿ ಜಿಲ್ಲಾ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಬೆಸ್ಟ್‌ ಸ್ಕೂಲ್ ಮ್ಯಾನೇಜ್‌ಮೆಂಟ್ ಪ್ರಶಸ್ತಿಯನ್ನು ದಿ.19ರಂದು ಸಿರುಗುಪ್ಪದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು. 


ಸುದ್ದಿ ಓದಿ