ಧಾರವಾಡ - ಹುಬ್ಬಳ್ಳಿ

ದೀಪಕ ಹರಿ ಮಹಾಲೆ ರವರಿಗೆ “ಧೀಮಂತ ಪ್ರಶಸ್ತಿ”

ದೀಪಕ ಹರಿ ಮಹಾಲೆ ರವರಿಗೆ “ಧೀಮಂತ ಪ್ರಶಸ್ತಿ”

ಲೋಕದರ್ಶನ ವರದಿ 

ಧಾರವಾಡ 21: ಚಿತ್ರಕಲೆ ಹಾಗೂ ಪ್ರಸಾಧನ ಕಲೆಯಲ್ಲಿ ವಿಶೇಷ ಸಾಧನೆ ಮಾಡಿದ ದೀಪಕ ಹರಿ ಮಹಾಲೆ ರವರಿಗೆ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿಯ ಇಂದಿರಾ ಗಾಜಿನಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ ದುರ್ಗಮ್ಮ ಬಿಜವಾಡ, ಉಪ ಮೇಯರ ರತ್ನಾಬಾಯಿ ನಾಝರೆ, ರವರು “ಧೀಮಂತ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದರು. 


ಸುದ್ದಿ ಓದಿ