ವಿಕಲಚೇತನರ ಮಾಸಿಕ ವೇತನವನ್ನು ಹೆಚ್ಚಳ ಮಾಡುವಂತೆ ಆಗ್ರಹ
ಬೈಲಹೊಂಗಲ 26: ವಿಕಲಚೇತನರ ಮಾಸಿಕ ವೇತನವನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದ ಅಂಗವಿಕಲ ಭಾಂದವರು ತಹಸೀಲ್ದಾರ ಬಸವರಾಜ ನಾಗರಾಳ ಅವರಿಗೆ ಗುರುವಾರ ಮನವಿ ಸಲ್ಲಿಸಿದರು. ಈ ಸಂದರ್ಬದಲ್ಲಿ ನಿಂಗವ್ವ ಗಂಗಪ್ಪ ಮಾದರ, ಸೋಮಪ್ಪ ಕುರಬೇಟ, ಸಂಜೀವ ಹಂಚಿನಮನಿ ಸೇರಿದಂತೆ ಅನೇಕರು ಇದ್ದರು.