ರಾಣೆಬೆನ್ನೂರ ಗಂಗಾಧರ ಅರಳಿ ನಿಧನ ಲೋಕದರ್ಶನ ವರದಿ 9 ಜೂನ್ 2023, 12:50 ಅಪರಾಹ್ನ ನವೀಕರಿಸಲಾಗಿದೆ: 9 ನವೆಂಬರ್ 2024, 4:48 ಪೂರ್ವಾಹ್ನ ರಾಣೇಬೆನ್ನೂರು 09: ಅಶೋಕ ನಗರದ ನಿವಾಸಿ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಗಂಗಾಧರ ವೀರಪ್ಪ ಅರಳಿ (71) ಅವರು ಬುಧವಾರ ಬೆಳಗಿನ ಜಾವ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಇರ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಹೊಂದಿದ್ದರ.