ಬೈಲಹೊಂಗಲ

ನಾಗಪ್ಪ ಮಲಕಾಜಪ್ಪ ಪಡಮದ ನಿಧನ

ನಾಗಪ್ಪ ಮಲಕಾಜಪ್ಪ ಪಡಮದ ನಿಧನ

ಬೈಲಹೊಂಗಲ 24:  ಪಟ್ಟಣದ ರುದ್ರಾಕ್ಷಿಮಠದ ಗಲ್ಲಿ ನಿವಾಸಿ ನಾಗಪ್ಪಾ ಮಲಕಾಜಪ್ಪ ಪಡಮದ (96) ಮಂಗಳವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ