ಬೈಲಹೊಂಗಲ

ಮಹದೇವಪ್ಪ ಗುಂಡ್ಲೂರ ನಿಧನ

ಮಹದೇವಪ್ಪ ಗುಂಡ್ಲೂರ ನಿಧನ

ಬೈಲಹೊಂಗಲ 07: ಪಟ್ಟಣದ ಚೆನ್ನಮ್ಮ ನಗರ 5 ನೇ ರಸ್ತೆ ನಿವಾಸಿ ಮಹದೇವಪ್ಪ ಗುಂಡ್ಲೂರ(92) ಶನಿವಾರ ನಿಧನರಾದರು. 

ಮೃತರಿಗೆ  ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ. 

 

ಸುದ್ದಿ ಓದಿ