ಬೈಲಹೊಂಗಲ

ಎಂ.ಎಂ.ಮಾಹುತ ನಿಧನ

ಎಂ.ಎಂ.ಮಾಹುತ ನಿಧನ

ಬೈಲಹೊಂಗಲ 24: ಪಟ್ಟಣದ ಮೌನೇಶ್ವರ ನಗರದ ಸುಲೇಮಾನ ಮಸ್ಜಿದ ಹತ್ತಿರದ ನಿವಾಸಿ, ಮುರಗೋಡ ಕಂದಾಯ ನಿರೀಕ್ಷಕ   ಎಂ.ಎಂ.ಮಾಹುತ(54) ಮಂಗಳವಾರ ನಿಧನರಾದರು. ಮೃತರಿಗೆ  ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಸುದ್ದಿ ಓದಿ