ತಾಳಿಕೋಟಿ

ಎಸ್‌. ಎಸ್‌. ವಿದ್ಯಾಸಂಸ್ಥೆಯಲ್ಲಿ ಚೆನ್ನಮ್ಮಾಜಿ ಜಯಂತಿ ಅಚರಣೆ

ಎಸ್‌. ಎಸ್‌. ವಿದ್ಯಾಸಂಸ್ಥೆಯಲ್ಲಿ ಚೆನ್ನಮ್ಮಾಜಿ ಜಯಂತಿ ಅಚರಣೆ

ತಾಳಿಕೋಟಿ  24: ಪಟ್ಟಣದ ಶ್ರೀ ಎಸ್‌. ಎಸ್‌. ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿಯಾದ ಕಿತ್ತೂರ ರಾಣಿ ಚೆನ್ನಮ್ಮನವರ ಜಯಂತಿಯನ್ನು ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.ಚೆನ್ನಮ್ಮನವರ ಭಾವಚಿತ್ರಕ್ಕೆ ಸಂಸ್ಥೆಯ ಕಾರ್ಯದರ್ಶಿಗಳಾದ ಸಚಿನ.ಎಚ್‌.ಪಾಟೀಲರು ಪೂಜೆ ಸಲ್ಲಿಸಿದರು.ಜಯಂತಿ ಆಚರಣೆಯಲ್ಲಿ ಎಸ್‌.ಎಸ್‌.ವಿದ್ಯಾಸಂಸ್ಥೆಯ ಸಮಸ್ತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. 


ಸುದ್ದಿ ಓದಿ