ಜಿಲ್ಲಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿಗೆ ಸೃಜನ್ ಆಯ್ಕೆ
ತಾಳಿಕೋಟಿ 24 : ಮುದ್ದೇಬಿಹಾಳ ತಾಲ್ಲೂಕಿನ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ 2026-27 ನೇ ಸಾಲಿನ ಇಂದು ಹಮ್ಮಿಕೊಂಡ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಕುಮಾರ ಸ್ರೃಜನ ವಾಯ್ ನಡುವಿನಮನಿ ವಿಜೇತನಾಗಿ ವಿಜಯಪುರದಲ್ಲಿ ನಡೆಯುವ ವಿಜ್ಞಾನ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಆಯ್ಕೆ ಆಗಿರುತ್ತಾನೆ.ವಿಷಯ- "ಭಾರತದ ಇಂಧನದ ವಿವಿಧ ರೀತಿಯ ಮಿಶ್ರಣ - 2047 - ಅವಕಾಶಗಳು ಮತ್ತು ಸವಾಲುಗಳು" ಎಂದಾಗಿರುತ್ತದೆ.