ಬ್ರಿಟನ್ ಪ್ರಧಾನಿ ಸುನಕ್ ಗೆ ನಾಯಿಯಿಂದ ಸಂಕಷ್ಟ!
ಲಂಡನ್: ನಾಯಿಯ ವಿಷಯವಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸಂಕಷ್ಟ ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಹೈಡ್ ಪಾರ್ಕ್ ನಲ್ಲಿ ಬೆಲ್ಟ್ ಇಲ್ಲದೇ ನಾಯಿಗಳನ್ನು ಸ್ವತಂತ್ರವಾಗಿ ಅಡ್ಡಾಡಲು ಬಿಡುವುದನ್ನು ನಿರ್ಬಂಧಿಸಲಾಗಿದೆ. ಆದರೆ ಬೆಲ್ಟ್ ಅಥವಾ ಕಡಿವಾಣ ಇಲ್ಲದೇ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ನಾಯಿಗಳನ್ನು ಹೈಡ್ ಪಾರ್ಕ್ ನಲ್ಲಿ ಅಡ್ಡಾಡಲು ಬಿಟ್ಟಿದ್ದರು. ಈ ವೇಳೆ ಅವರಿಗೆ ಪೊಲೀಸ್ ನಿಯಮಗಳನ್ನು ನೆನಪಿಸಿದ ಘಟನೆ ನಡೆದಿದೆ.
ಲಂಡನ್: ನಾಯಿಯ ವಿಷಯವಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸಂಕಷ್ಟ ಎದುರಿಸುವ ಪರಿಸ್ಥಿತಿ ಉಂಟಾಗಿದೆ.
ಹೈಡ್ ಪಾರ್ಕ್ ನಲ್ಲಿ ಬೆಲ್ಟ್ ಇಲ್ಲದೇ ನಾಯಿಗಳನ್ನು ಸ್ವತಂತ್ರವಾಗಿ ಅಡ್ಡಾಡಲು ಬಿಡುವುದನ್ನು ನಿರ್ಬಂಧಿಸಲಾಗಿದೆ. ಆದರೆ ಬೆಲ್ಟ್ ಅಥವಾ ಕಡಿವಾಣ ಇಲ್ಲದೇ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಅವರ ನಾಯಿಗಳನ್ನು ಹೈಡ್ ಪಾರ್ಕ್ ನಲ್ಲಿ ಅಡ್ಡಾಡಲು ಬಿಟ್ಟಿದ್ದರು. ಈ ವೇಳೆ ಅವರಿಗೆ ಪೊಲೀಸ್ ನಿಯಮಗಳನ್ನು ನೆನಪಿಸಿದ ಘಟನೆ ನಡೆದಿದೆ.