ಇಂಡಿ

ಕಾರ್ಯದರ್ಶಿಯಾಗಿ ಬಿದರಕೋಟಿ ನೇಮಕ

ಕಾರ್ಯದರ್ಶಿಯಾಗಿ ಬಿದರಕೋಟಿ ನೇಮಕ

ಇಂಡಿ18:  ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯನ್ನಾಗಿ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಅಣ್ಣಪ್ಪ ಬಿದರಕೋಟಿ ಅವರನ್ನು ನೇಮಕ ಮಾಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರೋ. ರಾಜು ಆಲಗೂರ ಆದೇಶ ಹೊರಡಿಸಿದ್ದಾರೆ. 

ಅಣ್ಣಪ್ಪ ಬಿದರಕೋಟಿ ಅವರು ಕಾಂಗ್ರೆಸ್ ಪಕ್ಷದ ಇಂಡಿ ತಾಲೂಕಾ ಮುಖಂಡರು ಹಾಗೂ ತಾಲೂಕಾ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 


ಸುದ್ದಿ ಓದಿ