ಯರಗಟ್ಟಿ

ವೀರುಪಾಕ್ಷಗೌಡ ಪಾಟೀಲ ನಿಧನ

ವೀರುಪಾಕ್ಷಗೌಡ ಪಾಟೀಲ  ನಿಧನ

ಲೋಕದರ್ಶನ ವರದಿ

ಯರಗಟ್ಟಿ 29: ಸಮೀಪದ ಸತ್ತಿಗೇರಿ (ಯರಗಟ್ಟಿ) ನಿವಾಸಿ ವೀರುಪಾಕ್ಷಗೌಡ ರು. ಪಾಟೀಲ(75) ನಿಧನರಾದರು. ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ 

ಸುದ್ದಿ ಓದಿ