ಪಶುಗಳಿಗೆ ಲಸಿಕೆ ಹಾಕಿಸಿ: ರೇಖಾ ಭೀಮನಕಟ್ಟಿ
ಲೋಕದರ್ಶನ ವರದಿ
ಸಂಬರಗಿ 23: ಸಂಬರಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಪಶು ಮಾಲೀಕರು ತಮ್ಮ ಜಾನವಾರಗಳು, ನಾಯಿಗಳಿಗೆ ಲಸಿಕೆ ಹಾಕಿಸಬೇಕು ಎಂದು ಪಶು ವೈದ್ಯಕೀಯ ಅಧಿಕಾರಿ ರೇಖಾ ಭೀಮನಕಟ್ಟಿ ಹೇಳಿದರು.
ಸಂಬರಗಿ ಗ್ರಾಮದಲ್ಲಿ ಪ್ರಾಣಿಗಳಿಗೆ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಚರ್ಮಗಂಟು ರೋಗ ರೋಗದ ಜಾಗೃತಿಗಾಗಿ ವಿಶೇಷ ನಾಯಿಗಳಗೆ ಲಸಿಕೆ ಹಾಕುವ ಕಾರ್ಯ ಪ್ರಾರಂಭವಾಗಿದೆ. ಇದರ ಸದುಪಯೇಗವನ್ನು ಎಲ್ಲರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ರವಿಂದ್ರ ಬನ್ನೆ, ಸಚಿನ್ ಬನ್ನೆ, ಮಚಿಂದ್ರ ಕಾಂಬಳೆ, ಬಚ್ಚನ ದೆವಮಾನೇ, ಶಿವಾಜಿ ಲೋಹಾರ, ರಾಜಾರಾಮ ಸಾವಡಕರ ಉಪಸ್ಥಿತರಿದ್ದರ