ರಾಣೆಬೆನ್ನೂರ

ರಾಷ್ಟ್ರೀಯ ವಿಚಾರ ಸಂಕಿರಣ : ಪ್ರಕಾಶ್ ಕೋಳಿವಾಡ ಅಭಿನಂದನಾ ಸನ್ಮಾನ

ರಾಷ್ಟ್ರೀಯ ವಿಚಾರ ಸಂಕಿರಣ : ಪ್ರಕಾಶ್ ಕೋಳಿವಾಡ ಅಭಿನಂದನಾ ಸನ್ಮಾನ

ರಾಣೇಬೆನ್ನೂರು ಜು 1 ಇಲ್ಲಿನ ಕೆ. ಎಲ್. ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಮಹಾವಿದ್ಯಾಲಯದಲ್ಲಿ, ಶುಕ್ರವಾರ ರಾಷ್ಟ್ರೀಯ ವಿಚಾರ ಸಂಕೀರ್ಣ ಸಮಾರಂಭವು ನಡೆಯಿತು. ಸಂಕೀರ್ಣ ಉದ್ಘಾಟಿಸಿದ ಶಾಸಕ ಪ್ರಕಾಶ್ ಕೋಳಿವಾಡ.ಅವರಿಗೆ ಕೆಎಲ್ಇ ಪರವಾಗಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅರುಣರಾಜೆ ಪಾಟೀಲ, ಡಾ:ಬಿ.ಎಸ್. ನಾವಿ, ಕಾರ್ಯಾಧ್ಯಕ್ಷ ವ್ಹಿ.ಪಿ.ಲಿಂಗನಗೌಡ್ರ, ಬಿ.ಎಸ್. ಪಟ್ಟಣಶೆಟ್ಟಿ, ವೀರಣ್ಣ ಅಂಗಡಿ, ನಾರಾಯಣ ನಾಯಕ್ ಎ,ಅನುರಾಧಾ ಎಸ್. ಎಸ್.ಎಂ ಕರ್ಲವಾಡ, ಮತ್ತಿತರರು ಇದ್ದಾರೆ

ಸುದ್ದಿ ಓದಿ