ಬೈಲಹೊಂಗಲ ಮಕ್ತುಂಸಾಬ ಕಡಬಿ ಲೋಕದರ್ಶನ ವರದಿ 25 ಆಗಸ್ಟ್ 2022, 2:48 ಅಪರಾಹ್ನ ನವೀಕರಿಸಲಾಗಿದೆ: 13 ಆಗಸ್ಟ್ 2024, 4:05 ಪೂರ್ವಾಹ್ನ ಬೈಲಹೊಂಗಲ 25: ಪಟ್ಟಣದ ಕಡಬಿ ಚಾಳ ನಿವಾಸಿ, ಮುಸ್ಲಿಂ ಸಮಾಜದ ಹಿರಿಯರಾದ ಮಕ್ತುಂಸಾಬ ರಾಜೇಸಾಬ ಕಡಬಿ(70) ಮಂಗಳವಾರ ನಿಧನರಾದರು. ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ
ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ನಾಗನೂರು ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ 25 ನವೆಂ 2026