ರಾಣೆಬೆನ್ನೂರ

ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಕಾರ ಹುಣ್ಣಿಮೆ

ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಕಾರ ಹುಣ್ಣಿಮೆ

ರಾಣೇಬೆನ್ನೂರು 06:  ಇಲ್ಲಿನ ಸಿದ್ದೇಶ್ವರ  ನಗರದ ಪದ್ಮಶಾಲಿ ಸಮಾಜದ  ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಸಂಪ್ರದಾಯದ ಕಾರ ಹುಣ್ಣಿಮೆ ಧಾರ್ಮಿಕ ಕಾರ್ಯಕ್ರಮವು, ಶ್ರೀ ಸತ್ಯನಾರಾಯಣ ಸ್ವಾಮಿಯ ಸರ್ವಧರ್ಮ ಸಾಮೂಹಿಕ ಪೂಜೆಯೊಂದಿಗೆ. ನೆರವೇರಿಸಲಾಯಿತು.    ಪೂಜಾ ಕಾರ್ಯದ ಮುಂಚೂಣಿಯಲ್ಲಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಟಿ ಮುತ್ತೇನಹಳ್ಳಿ ಪಾಲ್ಗೊಂಡಿದ್ದರು.    ಕಾರ್ಯಕ್ರಮದಲ್ಲಿ ಮುಖಂಡರಾದ, ಮಾರುತಿ ಗರಡಿಮನಿ, ನೀಲಪ್ಪ ಕುಮಾರಪ್ಪನವರ್, ಪರಶುರಾಮ ಅಗಡಿ, ರಾಮಣ್ಣ ವೈದ್ಯ, ಚನ್ನವೀರ ಸ್ವಾಮಿ, ಮಂಜುಳಾ ಕುಮಾರಪ್ಪನವರ್, ನೇತ್ರಾ, ವರದಾ, ಪ್ರೇಮಾ ಶೆಟ್ಟಿ, ನೀತು ಶ್ರೀ ಮುಕ್ತೇನಹಳ್ಳಿ, ನೇತ್ರಾ ಹರಿಹರ, ಸೇರಿದಂತೆ ಸಮಾಜದ ಮತ್ತಿತರಗಣ್ಯರು, ಮಹಿಳೆಯರು ಪಾಲ್ಗೊಂಡಿದ್ದರು 

ಸುದ್ದಿ ಓದಿ