ಹನುಮಂತಪ್ಪ ಶಿವಪ್ಪ ಪೂಜಾರ
ರಾಣೇಬೆನ್ನೂರು09: ತಾಲೂಕು ನದಿಹರಳಹಳ್ಳಿ ಗ್ರಾಮದ ಹನುಮಂತಪ್ಪ ಶಿವಪ್ಪ ಪೂಜಾರ 78 ವರ್ಷದ ಇವರು ಇಂದು ರಾತ್ರಿ 11 ಗಂಟೆಗೆ ದೈವದಿನರಾಗೀದ್ದು ಮ್ರತರು ಆಂಜನೇಯ ದೇವಸ್ಥಾನದ ಪೂಜಾರರಾಗಿದ್ದರು ಮ್ರತರ ಅಂತ್ಯಕ್ರಿಯೆಯನ್ನು ಮಾ. 09 ಗುರುವಾರ 2-00 ಗೆ ನದಿಹರಳಹಳ್ಳಿ ರುದ್ರಭೂಮಿಯಲ್ಲಿ ನೇರವೇರಿಸಲಾಯಿತು