ಅಥಣಿ

ವಿದ್ಯಾರ್ಥಿಗಳಿಗೆ ಊಟ ನೀಡಲು ಸರಕಾರ ಆದೇಶ

ವಿದ್ಯಾರ್ಥಿಗಳಿಗೆ ಊಟ ನೀಡಲು ಸರಕಾರ ಆದೇಶ

ಸಂಬರಗಿ ೦೩: ಸರ್ಕಾರದ ಆದೇಶ ಪ್ರಕಾರ ಗಡಿ ಭಾಗದ ಶಾಲೆಗಳಲ್ಲಿ ಶಿಕ್ಷಕರು ಪ್ರಥಮ ಮಧ್ಯಾನ್ಹ ಆಹಾರ ಸೇವಿಸಿದ ನಂತರ ವಿದ್ಯಾರ್ಥಿಗಳಿಗೆ ಊಟ ನೀಡಲು ಸರಕಾರ ಆದೇಶ ಮಾಡಿದೆ. ಆಪ್ರಕಾರ ಸಂಬರಗಿ ಸಮೀಪದ ಜಂಬಗಿ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನ ಗುರಗೋಳ ಅಶೋಕ ಬಜಂತ್ರಿ ಶಿವಾಜೀ ಕೋಳೆಕರ, ಪ್ರಾಥಮಿಕ ಶಿಕ್ಷಕ ಸಂಘದ ನಿರ್ದೇಶಕ ವಿಠ್ಠಲ ಕೊನ್ನೂರು ಮಧ್ಯಾನ್ಹ ಅಹಾರ ಸೇವಿಸುತ್ತಿರುವುದು. 

ಸುದ್ದಿ ಓದಿ