ಧಾರವಾಡ - ಹುಬ್ಬಳ್ಳಿ

ಸಂಸ್ಕೃತಿ ಇಲಾಖೆ ಅಡಿಯಲ್ಲಿ ಏರಿ​‍್ಡಸಿದ ಜಾನಪದ ವೈಭವ ಕಾರ್ಯಕ್ರಮ

ಸಂಸ್ಕೃತಿ ಇಲಾಖೆ ಅಡಿಯಲ್ಲಿ ಏರಿ​‍್ಡಸಿದ ಜಾನಪದ ವೈಭವ ಕಾರ್ಯಕ್ರಮ

ಸಂಸ್ಕೃತಿ ಇಲಾಖೆ ಅಡಿಯಲ್ಲಿ ಏರಿ​‍್ಡಸಿದ ಜಾನಪದ ವೈಭವ ಕಾರ್ಯಕ್ರಮ 

ಧಾರವಾಡ 07  :ಜಾನಪದವು ನನ್ನ ಜೀವಾಳ,ಜಾನಪದ ಹಾಡುಗಳು ಬಾಯಿಯಿಂದ ಬಾಯಿಗೆ ಬಂದಿದ್ದುಎಂದುಡಿ.ಎಮ್‌. ದೊಡ್ಡಮನಿ ಹೇಳಿದರು. 
ಸಾಹಿತ್ಯ ಭವನದಲ್ಲಿ ಏರಿ​‍್ಡಸಿದ ಅಂಬಾಭವಾನಿ ಸಂಸ್ಕೃತಿಕ ಕಲಾ ಸಂಘ ಹಾಗೂ ಉತ್ತರಕರ್ನಾಟಕಜಾನಪದ ನಾಟಕಕಲಾವಿದರಅಭಿವೃದ್ಧಿ ಮಹಿಳಾ ಸಂಘ ಸಹಕಾರಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಏರಿ​‍್ಡಸಿದ ಜಾನಪದ ವೈಭವಕಾರ್ಯಕ್ರಮವನ್ನುಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.  
ಮುಂದುವರೆದು, ನಮ್ಮಜನಪದಕಲಾವಿದರುಓದಿದವರಲ್ಲಾ.ಇವರುಯಾವ ವಿಶ್ವ ವಿದ್ಯಾಲಯದಲ್ಲಿ ಪಿ.ಎಚ್‌.ಡಿ ಪದವಿ ಪಡೆದವರಲ್ಲಾ,ಎಲ್ಲರುಅನಕ್ಷರಸ್ಥರಿದ್ದು,ಇವರು ಹಾಡಲು ಕುಳಿತರೆ ಸಮಯದ ಪರಿವೆಇರುವುದಿಲ್ಲ. ಉಳಿದಾವ ನಮ್ಮ ಹಾಡ,ಆಗ್ಯಾವ ನಮ್ಮ ಜೋಳ ಎಂಬುವ ಜಾನಪದ ನುಡಿಯನ್ನು ನೆನಪು ಮಾಡಿಕೊಟ್ಟರು. 
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಪೂಜ್ಯ ಶ್ರೀ ಚಂದ್ರಶೇಖರ ಸ್ವಾಮಿಜಿ ಮಾತನಾಡಿ,ಕಾರ್ಯಕ್ರಮಕ್ಕೆ ಸೇರಿದಕಲಾವಿದರ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಮಹಿಳಾ ಕಲಾವಿದರನ್ನುಕಂಡುನೀವೆಲ್ಲಾ ಇಳಕಲ್ ಸೀರೆ, ತೋಪು ಸೆರಗಿನ ಸೀರೆ ಉಟ್ಟಿದ್ದು ನನಗೆ ಬಹಳ ಸಂತೋಷವಾಗಿದೆ ಮತ್ತು ನಮ್ಮ ಹಳ್ಳಿಯಲ್ಲಿ ಯಾವದೋಜಾತ್ರೆ ನೋಡಿದಂತೆಖುಷಿಯಾಗಿದೆಎಂದರು.  
ಅತಿಥಿಯಾಗಿಎಲ್‌. ಐ. ಲಕ್ಕಮ್ಮನವರ, ಭಿಮಪ್ಪಕಬ್ಬೆನೂರ, ವಾಯ್‌.ಬಿ.ಕಾಳೆ, ದುರಗಪ್ಪ ಹಿರೆಮನಿ, ಪದ್ಮಾವತಿಎನ್, ಈರವ್ವಕಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರೆ​‍್ಣಯನ್ನುಎಕ್ಕೆರ​‍್ಪ ನಡುವಿನಮನಿ ನಡೆಸಿಕೊಟ್ಟರು. 

ಸುದ್ದಿ ಓದಿ