ಹೊಸ ನಾನ್ - ಎಸಿ ಸ್ಲೀಪರ್ ಬಸ್ಗಳ ಲೋಕಾರೆ​‍್ಣ ಶಾಸಕ ವಿಶ್ವಾಸ ವೈದ್ಯ

ಸವದತ್ತಿ 02 : ನಗರದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸವದತ್ತಿ ಘಟಕದ ವತಿಯಿಂದ ಸಾರ್ವಜನಿಕರ ಪ್ರಯಾಣ ಅನುಕೂಲಕ್ಕಾಗಿ ಸೇರೆ​‍್ಡಗೊಳಿಸಲಾದ 2 ಹೊಸ ನಾನ್‌-ಎಸಿ ಸ್ಲೀಪರ್…

ಆ. 13 ಕರ್ನಾಟಕ ಬಂದ್‌: ಆ. 5ರಂದು ಬೆಳಗಾವಿಗೆ ವಾಟಾಳ್ ನಾಗರಾಜ್

ಬೆಳಗಾವಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಆದೇಶವನ್ನು ವಿರೋಧಿಸಿ ಆಗಸ್ಟ್‌ 13ರಂದು ಕರ್ನಾಟಕ ಬಂದ್ಗೆ ಕರೆ ನೀಡಿರುವ ರಾಜ್ಯ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್…

ವಿಕಲಚೇತನರು ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ : ಮೇಯರ್ ಪ್ರೀತಿ ಕಾಮಕರ

ಬೆಳಗಾವಿ : ವಿಕಲಚೇತನರಲ್ಲಿ ವಿಶೇಷವಾದ ಶಕ್ತಿ ಇದ್ದು, ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು, ಕೀಳರಿಮೆಯಿಂದ ಹಿಂಜರಿಯದೆ ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಿ ಬದುಕು…

ಕ್ಯಾಂಟರ್ ಡಿಕ್ಕಿಗೆ 17 ವರ್ಷದ ಬಾಲಕ ಸಾವು; ಇಬ್ಬರ ವಿರುದ್ಧ ಪ್ರಕರಣ ದಾಖಲು

ಲೋಕದರ್ಶನ ವರದಿ ಕಿತ್ತೂರು: ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 17 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ…

ಕಂಗೋಳಿ ರಸ್ತೆ ದುರಸ್ತಿಗೆ ಆಗ್ರಹಿಸಿ ರೈತರು, ಮಾಜಿ ಸೈನಿಕರಿಂದ ಪ್ರತಿಭಟನೆ

ಸಂಬರಗಿ 02: ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಗಡಿ ಭಾಗದಲ್ಲಿರುವ ಮಹಾರಾಷ್ಟ್ರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳ ಅಭಿವೃದ್ಧಿ ಇನ್ನೂ ನಿರ್ಲಕ್ಷ್ಯಕ್ಕೊಳಗಾಗಿದೆ…

ಆಮೀಷಕ್ಕೆ ಒಳಗಾಗಿ ಮಾರಾಟ ಜಾಲದಲ್ಲಿ ಸಿಲುಕದಿರಿ

ಲೋಕದರ್ಶನ ವರದಿ ಗುರ್ಲಾಪುರ 02 : ಗ್ರಾಮದಲಿ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ ಮೂಡಲಗಿ ಇವರ…

ಸಿಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘಗಳ ಉದ್ಘಾಟನೆ

ಯಮಕನಮರಡಿ 2: ಸಿಇಎಸ್ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘಗಳ ಉದ್ಘಾಟನಾ ಸಮಾರಂಭ ಮತ್ತು ಬಿ.ಕಾಂ. ಪ್ರಥಮ ವರ್ಷದ…

ಸಾಂಬ್ರಾ ಸಹಕಾರಿ ಸಂಘದಲ್ಲಿ ಒಂದು ಕೋಟಿ ತೊಂಬತ್ತಾರು ಲಕ್ಷ ರೂ ವಂಚನೆ ಆರೋಪ

ಲೋಕದರ್ಶನ ವರದಿ ಬೆಳಗಾವಿ 01 : ತಾಲೂಕಿನ ಸಾಂಬ್ರಾ ಗ್ರಾಮದ ಯಶವಂತ ಮಲ್ಟಿಪರ​‍್ಪಸ ಕೋ-ಆಪರೇಟಿವ್ ಸೊಸೈಟಿಯಲ್ಲಿ 1.96 ಕೋಟಿ ಹಣದ ವಂಚನೆ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಸಂಘದ…

ಕಾರು ಹರಿದು 48 ಕುರಿಗಳ ದುರ್ಮರಣ, 15ಕ್ಕೂ ಹೆಚ್ಚು ಗಾಯ

ಲೋಕದರ್ಶನ ವರದಿ ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನಜಾಲಿಕ್ಕೊಪ್ಪಗ್ರಾಮದ ಸಮೀಪ ನಡೆದ ಭೀಕರರಸ್ತೆಅಪಘಾತದಲ್ಲಿಕಾರೊಂದು ಕುರಿಗಳ ಹಿಂಡಿನ ಮೇಲೆ ಹರಿದ ಪರಿಣಾಮ 48ಕ್ಕೂ ಹೆಚ್ಚು…

ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪಜಾಡರ್ ವಿಧಿ ವಶ

ಲೋಕದರ್ಶನ ವರದಿ ಬೆಳಗಾವಿ: ಜಿಲ್ಲೆಯ ಹುಕ್ಕೇರಿತಾಲೂಕು ಬಾಡಗ್ರಾಮದ ಹಿರಿಯ ನಾಗರಿಕರಾಗಿದ್ದ ನಿಜಪ್ಪ ಶಿವಲಿಂಗ ಜಾಡರ್ (107) ಅವರು ವಯೋಸಹಜಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ…

ಸೇನೆ ಹಾಗೂ ಎಸ್ಡಿಆರ್‌ಎಫ್ನಲ್ಲಿ 38 ವರ್ಷಗಳ ಸೇವೆ: ನಾಗೇಶ್ ವನ್ನೂರು ನಿವೃತ್ತಿ

ಬೆಳಗಾವಿ. 01 : ಮೊದಲು 17 ವರ್ಷಗಳ ಕಾಲ ಆರ್ಮಿಯಲ್ಲಿ ಸೇವೆ ಸಲ್ಲಿಸಿ ತದನಂತರ ಎಸ್ ಡಿ ಆರ್ ಎಫ್ ’ಸಿ’ ಕಂಪಪನಿಯಲ್ಲಿ 21 ವರ್ಷಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿ ಇಂದು ಬೈಲಹೊಂಗಲ…

ಕಾಲುವೆ ದುರಸ್ತಿ ಮಾಡಿ ಕೊನೆ ಹಂತದವರೆಗೆ ನೀರು ತಲುಪಿಸಲು ಕ್ರಮ: ಸಚಿವ ಸತೀಶ ಜಾರಕಿಹೊಳಿ

ಮುಗಳಖೋಡ 01 : ರಾಯಬಾಗ ತಾಲೂಕಿನ ಮುಗಳಖೋಡ ಚೌಕಿ ಪಟ್ಟಣದ ಘಟಪ್ರಭಾ ಎಡದಂಡೆ ಮುಖ್ಯ ಕಾಲುವೆ ಹಾಗೂ ಮೇಖಳಿ ಕೆರೆಗಳಿಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರೀಶೀಲನೆ…

ಸುದ್ದಿ ಓದಿ