ಯುವಶಕ್ತಿಯೇ ವಿಕಸಿತ ಭಾರತದ ಅಡಿಗಲ್ಲು: ಡಾ. ಸಂದೀಪ್ ಶ್ರೀವಾಸ್ತವ

ಲೋಕದರ್ಶನ ವರದಿ ಬೆಳಗಾವಿ, ಆ. 3: ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ನಿರ್ದೇಶನದಂತೆ, ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಏಂಊಇಖ)…

ಮೈದುಂಬಿ ಹರಿಯುತ್ತಿರುವ ಘಟಪ್ರಭೆ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ

ಲೋಕದರ್ಶನ ವರದಿ ಬೆಳಗಾವಿ 03: ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿತುವ ಮಳೆಯಿಂದಾ ಜಿಲ್ಲೆಯ ಪಂಚನದಿಗಳು ಮೈದುಂಬಿ ಹರಿಯುತ್ತಿದ್ದು…

ತಿಲಕವಾಡಿ ಪೊಲೀಸ್ ಠಾಣೆ ಮಾರ್ಗದಲ್ಲಿ ಸಾರ್ವಜನಿಕರಲ್ಲಿ ಆತಂಕ; ತಕ್ಷಣ ದುರಸ್ತಿ ಕೈಗೊಳ್ಳಲು ಆಗ್ರಹ

ಲೋಕದರ್ಶನ ವರದಿ ಬೆಳಗಾವಿ, ಆ. 3: ನಗರದ ಗುರುವಾರ ಪೇಟೆ ಪ್ರದೇಶದಲ್ಲಿ ತಿಲಕವಾಡಿ ಪೊಲೀಸ್ ಠಾಣೆಗೆ ಹೋಗುವ ರಸ್ತೆಯ ತಿರುವಿನಲ್ಲಿರುವ ಸಿಮೆಂಟ್ ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿ…

ಗಡಿಭಾಗದಲ್ಲಿ ಗಡಿನಾಡು ಕನ್ನಡಿಗರ ಸೇನೆಯ ಘಟಕಗಳ ಸ್ಥಾಪನೆಗೆ ನಿರ್ಧಾರ

ಲೋಕದರ್ಶನ ವರದಿ ಬೆಳಗಾವಿ : ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ಸೇರಿದ ವಡಗಾವಿ, ಯಳ್ಳೂರು, ತಿಲಕವಾಡಿ, ಶಾಹಾಪುರ, ಮಚ್ಚೆ, ಸಾಂಬ್ರಾ ಸೇರಿದಂತೆ…

ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಮಹಾ ಚೇತನವೇ ಗುರು: ರಾಜಶೇಖರ ಪಾಟೀಲ

ಲೋಕದರ್ಶನ ವರದಿ ಬೆಳಗಾವಿ 03: ಭಾರತೀಯ ಸಂಸ್ಕೃತಿಯಲ್ಲಿ ಗುರುವನ್ನು ಕೇವಲ ಒಬ್ಬ ವ್ಯಕ್ತಿಯನ್ನಾಗಿ ನೋಡದೆ, ಭವಿಷ್ಯ ರೂಪಿಸುವ ದೇವರಿಗೆ ಸಮಾನವೆಂದು ಗೌರವಿಸಲಾಗುತ್ತದೆ. ಉತ್ತಮ…

ಸಮಸ್ಯೆ ಬಗೆಹರಿಸದಿದ್ದರೆ ಮಹಾರಾಷ್ಟ್ರ ಸೇರೆ​‍್ಡಗೆ ಮನವಿ ಸಲ್ಲಿಸುವ ಎಚ್ಚರಿಕೆ

ಗಡಿ ಭಾಗದ ರಸ್ತೆ ಅಭಿವೃದ್ಧಿಗೆ ಆಗ್ರಹ ಸಂಬರಗಿ, ಆ. 3: ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ರಸ್ತೆ ಅಭಿವೃದ್ಧಿ…

ಶಿಕ್ಷಣ, ಸಂಘಟನೆ ಮತ್ತು ಒಗ್ಗಟ್ಟಿನಿಂದ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ

ಸವದತ್ತಿ 03: ನಗರದ ಧಾರವಾಡ ಬೈಪಾಸ್ ರಸ್ತೆ ಮಾರ್ಗದಲ್ಲಿರುವ ನೂತನವಾಗಿ ಆಯೋಜಿಸಲಾಗಿದ್ದ ಕೊರವರ ಸಮಾಜದ ಸಂಘದ ಉದ್ಘಾಟನಾ ಸಮಾರಂಭವನ್ನು ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಅವರು…

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ಜಿ.ಆರ್‌. ಸೋನೇರ

ಲೋಕದರ್ಶನ ವರದಿ ಬೆಳಗಾವಿ 03: ಪರಿಸರ ಸಂರಕ್ಷಣೆ ಕೇವಲ ಗಿಡಗಳನ್ನು ನೆಡುವುದರಿಂದ ಮಾತ್ರ ಸಾಧ್ಯವಲ್ಲ. ಅವುಗಳನ್ನು ಬೆಳೆಸಿ, ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು…

ಡಾ. ಪ್ರಭಾಕರ ಕೋರೆ ಅವರ 79ನೇ ಜನ್ಮದಿನ ಅಂಗವಾಗಿ ಕೆಎಲ್‌ಇ ಕೃಷಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಅರ್ಥಪೂರ್ಣ ಆಚರಣೆ

ಲೋಕದರ್ಶನ ವರದಿ ಬೆಳಗಾವಿ 03; ಕೆಎಲ್‌ಇ ಕೃಷಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರ 79ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ…

ಬೈಕ್ ಕಳವು ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರ ಬಂಧನ, ಐದು ದ್ವಿಚಕ್ರ ವಾಹನ ವಶ

ಲೋಕದರ್ಶನ ವರದಿ ಬೆಳಗಾವಿ, ಆ.02: ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಖಡಕಲಾಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿ, ಇಬ್ಬರು…

ಬೆಳಗಾವಿ: ಬಳ್ಳಾರಿ ನಾಲೆ ಅವಾಂತರ ಹಿ ಸಾವಿರಾರು ಎಕರೆ ಭತ್ತದ ಬೆಳೆ ಜಲಾವೃತ, ರೈತರ ಸಂಕಷ್ಟ

ಲೋಕದರ್ಶನ ವರದಿ ಬೆಳಗಾವಿ, ಆ. 2: ಈ ವರ್ಷ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ, ಬೆಳಗಾವಿ ನಗರದ ಸಮೀಪದ ಬಳ್ಳಾರಿ ನಾಲೆಯ ಅವಾಂತರದಿಂದ…

ಬೆಟಗೇರಿಯಲ್ಲಿ ಸ್ನೇಹಿತರ ದಿನಾಚರಣೆ ವಿಭಿನ್ನವಾಗಿ ಆಚರಣೆ

ಲೋಕದರ್ಶನ ವರದಿ ಬೆಟಗೇರಿ, ಆ.02: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಿಶ್ವ ಸ್ನೇಹಿತರ ದಿನಾಚರಣೆ ಅಂಗವಾಗಿ ಸೈನಿಕ ಹೊನ್ನಪ್ಪ ಕಿಲಾರಿ ಹಾಗೂ ಸ್ಥಳೀಯ ಖಾನಾವಳಿ ಮಾಲೀಕ ಗಂಗಪ್ಪ…

ಸುದ್ದಿ ಓದಿ