ಕೃಷಿ ವಿಜ್ಞಾನ ಕೇಂದ್ರದಿಂದ ಕೃಷಿ ಸಖಿಯರ ಅಧ್ಯಯನ ಪ್ರವಾಸ

ಲೋಕದರ್ಶನ ವರದಿ ನೇಸರಗಿ 06 : ಕೃಷಿ ಸಖಿಗಳಿಗೆ ಮಾಡ್ಯೂಲ್ 4 ತರಬೇತಿ ಕಾರ್ಯಕ್ರಮದ ಭಾಗವಾಗಿ, ಮತ್ತಿಕೊಪ್ಪದ ಐಸಿಎಆರ್‌ಹಿಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರವು ಗೋಕಾಕ ತಾಲೂಕಿನ…

ಬೆಳಗಾವಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಲು ಬಿಜೆಪಿ ಆಗ್ರಹ

ಬೆಳಗಾವಿ 06 : ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿ, ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಬಿಜೆಪಿ ಮುಖಂಡರ ನಿಯೋಗವು ಜಂಟಿ ಕೃಷಿ ನಿರ್ದೇಶಕರ…

ರಸ್ತೆ ದುರಸ್ತಿಗೆ ಆಗ್ರಹ: ಅಧಿಕಾರಿಗಳ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆದ ಗ್ರಾಮಸ್ಥರು

ಸಂಬರಗಿ 06 : ಪಾಂಡೇಗಾಂವ್ ಗ್ರಾಮದ ಸಂಪರ್ಕ ರಸ್ತೆಗಳನ್ನು ಡಾಂಬರೀಕರಣ ಹಾಗೂ ದುರಸ್ತಿ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಹಲವು ದಿನಗಳಿಂದ ಸಲ್ಲಿಸುತ್ತಿದ್ದ ಮನವಿಗೆ ಸ್ಪಂದನೆ…

ಆಶಾ ಕಾರ್ಯಕರ್ತೆಯರಿಗೆಆರೋಗ್ಯೇತರ ಕೆಲಸದ ಹೊರೆ ಬೇಡ

ಲೋಕದರ್ಶನ ವರದಿ ಬೆಳಗಾವಿ 06 : ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳನ್ನು ಮನೆ ಮನೆಗೆ ತೆರಳಿ ವಿತರಿಸುವಕಾರ್ಯಕ್ಕೆ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಿರುವ ಆದೇಶವನ್ನುತಕ್ಷಣವೇ…

ಜಹುರಬಾಶಾ ಕಲೆಗಾರಗೆ ಪಿಎಚ್‌ಡಿ ಪದವಿ

ಲೋಕದರ್ಶನ ವರದಿ ಬೆಳಗಾವಿ 06: ಕಿತ್ತೂರು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವು ಜಹುರಬಾಶಾ ಕಲೆಗಾರ ಅವರು ರಾಜ್ಯಶಾಸ್ತ್ರ ವಿಭಾಗಕ್ಕೆ ಸಲ್ಲಿಸಿದ “ಭಾರತ ಸ್ವಾತಂತ್ರ್ಯ ಹೊರಾಟದಲ್ಲಿ…

ಬೆಳಗಾವಿಯಲ್ಲಿ ಮಹಿಳಾ ರಂಗಸಂಗೀತ ತರಬೇತಿ ಸಮಾರೋಪ

ಬೆಳಗಾವಿ 06 : ಕರ್ನಾಟಕ ಸರ್ಕಾರದ ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ವತಿಯಿಂದ ಆಯೋಜಿಸಲಾಗಿದ್ದ ಅಭಿನಯ ಸಹಿತ ರಂಗಸಂಗೀತ ಮಹಿಳಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭವು…

ಬೆಳಗಾವಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಬಿಜೆಪಿ ಆಗ್ರಹ

ಲೋಕದರ್ಶನ ವರದಿ ಬೆಳಗಾವಿ 06 : ಬೆಳಗಾವಿ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ)…

ವಿದ್ಯಾರ್ಥಿಗಳ ಜೀವನ ನಿರ್ವಹಣೆ ಆತ್ಮದಲ್ಲಿ ಅಡಗಿದೆ: ಪ್ರೊ. ನಾವಿ

ಲೋಕದರ್ಶನ ವರದಿ ಬೆಳಗಾವಿ 06: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನಾತ್ಮಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯತೆ ಇದೆ ಮತ್ತು ಅವರ ಜೀವನ ನಿರ್ವಹಣೆ ಅವರ ಆತ್ನದಲ್ಲಿ…

ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಕೆಎಲ್‌ಇ ಎಫ್‌ಎಂನಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ ಬೆಳಗಾವಿ, ಆ.6: ಕೆಎಲ್‌ಇ ವೇಣುಧ್ವನಿ 90.4 ಎಫ್‌.ಎಂ., ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು…

ಬುದಗೊಪ್ಪ ಗ್ರಾಮದಲ್ಲಿ ರೈತ ಕ್ಷೇತ್ರ ಪಾಠಶಾಲೆ

ಲೋಕದರ್ಶನ ವರದಿ ನೇಸರಗಿ 06 : ರಾಮದುರ್ಗ ತಾಲ್ಲೂಕಿನ ಬುದಗೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆ (ಆತ್ಮ) ಸಹಯೋಗದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು…

ಸುತಗಟ್ಟಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸೆರೆ

ಲೋಕದರ್ಶನ ವರದಿ ಬೆಳಗಾವಿ 05 : ಜಿಲ್ಲೆಯ ಸುತಗಟ್ಟಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸಂಚರಿಸುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ…

ಚುಳಕಿ ಗ್ರಾಮದಲ್ಲಿ ಪಾಂಡುರಂಗ ಡಿಂಡಿ ಉತ್ಸವ; ಶಾಸಕ ವಿಶ್ವಾಸ ವೈದ್ಯರಿಂದ ವಿಶೇಷ ಪೂಜೆ

ಸವದತ್ತಿ 05 : ತಾಲೂಕಿನ ಚುಳಕಿ ಗ್ರಾಮದಲ್ಲಿ ಪಾಂಡುರಂಗ ಡಿಂಡಿ ಉತ್ಸವ ಹಾಗೂ ಪ್ರವಚನ ಕಾರ್ಯಕ್ರಮವು ಶ್ರದ್ಧಾ ಭಕ್ತಿ ಮತ್ತು ಸಡಗರದಿಂದ ವಿಜೃಂಭಣೆಯಿಂದ ನಡೆಯಿತು. ಧಾರ್ಮಿಕ…

ಸುದ್ದಿ ಓದಿ