ಜಮಖಂಡಿ

ಭಕ್ತ ಕನಕದಾಸರ ಒನಕೆ ಓಬ್ಬವ್ವನವರ ಜಯಂತ್ಯೋತ್ಸವ

ಜಮಖಂಡಿ 12:ಭಕ್ತ ಕನಕದಾಸರ 535 ನೇ ಜಯಂತ್ಯೋತ್ಸವ ಮತ್ತು ಒನಕೆ ಓಬ್ಬವ್ವನವರ ಜಯಂತಿಯನ್ನು ವಿವಿಧ ಸಂಘ,ಸಂಸ್ಥೆಗಳು ಹಾಗೂ ತಾಲೂಕಾಡಳಿತ ಸಹಯೋಗದಲ್ಲಿ ಆಚರಣೆ ಮಾಡಲಾಯಿತು. ನಗರದ ಹಳೆ…

ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಸಂತ ಕನಕದಾಸರು: ಮಟೋಳ್ಳಿ

ಲೋಕದರ್ಶನ ವರದಿ, ಜಮಖಂಡಿ 12: ಭಕ್ತ ಕನಕದಾಸರಲ್ಲಿನ ಹರಿಭಕ್ತ ಪ್ರತಿಯೊಬ್ಬರಲ್ಲಿ ಮೂಡಬೇಕು.ಸಂತ ಭಕ್ತ ಕನಕದಾಸರು ಕೇವಲ ಒಂದೇ ಸಮೂದಾಯಕ್ಕೆ ಮಾತ್ರ ಸಿಮೀತರಲ್ಲ,ಅವರು ಸರ್ವ ಸಮೂದಾಯದ…

ಕನಕದಾಸರ ಭಕ್ತಿ ಕೀರ್ತನೆಗಳು ಬಾಳಿಗೆ ದಾರಿ ದೀಪ: ನಾರಾಯಸ್ತ್ರಿ

ಲೋಕದರ್ಶನ ವರದಿ, ಜಮಖಂಡಿ 12: ಭಕ್ತ ಶ್ರೇಷ್ಠರಾದ ಕನಕವನ್ನೇ ದಾಸನನ್ನಾಗಿ ಮಾಡಿಕೊಂಡ ಕನಕದಾಸರ ಭಕ್ತಿ ಯುತ ಕೀರ್ತನೆಗಳು ಬಾಳಿಗೆ ದಾರಿ ದೀಪಗಳಾಗಿವೆ. ಮಹಾತ್ಯಾಗಿ ಓನಕೆ ಓಬವ್ವಳ…

ದಾಸಸಾಹಿತ್ಯ ಸೌರಭದ ಪಂಚಮ ವಾರ್ಷಿಕೋತ್ಸವ

ಲೋಕದರ್ಶನ ವರದಿ, ಜಮಖಂಡಿ 12: ಸೌರಭದಾಸ ಸಾಹಿತ್ಯ ವಿದ್ಯಾಲಯವು ಸಾವಿರಾರು ವಿದ್ಯಾರ್ಥಿಗಳನ್ನು ಕೇವಲ ಐದು ವರ್ಷದಲ್ಲಿ ಹೊಂದಿದ್ದು, ಇದು ಹೆಮ್ಮರವಾಗಿ ಬೆಳೆಯುತ್ತಿದೆ.ವೃದ್ದರಿಗೆ…

ಕನಕದಾಸರ ಜಯಂತಿ ಕಾರ್ಯಕ್ರಮ

ಲೋಕದರ್ಶನ ವರದಿ, ಜಮಖಂಡಿ 12: ತಾಲೂಕಿನ ಹುನ್ನೂರು ಗ್ರಾಮದಲ್ಲಿ ಅದ್ವೈತಾನಂದ ಭಾರತಿ ಮಹಾಸ್ವಾಮಿಗಳು, ಸೋಮಲಿಂಗೆಶ್ವರ ಜ್ಞಾನ ಸಿದ್ದಾಶ್ರಮ ಇವರ ಸಾನಿಧ್ಯದಲ್ಲಿ ಕನಕದಾಸರ ಜಯಂತಿ…

ದೆಹಲಿಗೆ ಹೋಗಿ ಟಿಕೇಟ್ ಕೇಳುವಷ್ಟು ಸಣ್ಣ ಕಾರ್ಯಕರ್ತ ನಾನಲ್ಲ: ಕುಲಕರ್ಣಿ

ಲೋಕದರ್ಶನ ವರದಿ, ಜಮಖಂಡಿ 12: ನಾನು ದೆಹಲಿಗೆ ಹೋಗಿ ಟಿಕೇಟ್ ಕೇಳುವಷ್ಟು ಸಣ್ಣ ಕಾರ್ಯಕರ್ತ ನಾನಲ್ಲ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕಣರ್ಿ ಸ್ಪಷ್ಟಪಡಿಸಿದರು. ನಗರದ ರಮಾ…

ಕನಕದಾಸರು ಮಾನವ ಕುಲಕ್ಕೆ ದಾರಿ ದೀಪವಾಗಿದ್ದಾರೆ: ದಳವಾಯಿ

ಲೋಕದರ್ಶನ ವರದಿ ಜಮಖಂಡಿ 12: ಕನಕದಾಸರು ಮಾನವ ಕುಲಕ್ಕೆ ದಾರಿ ದೀಪವಾಗಿದ್ದಾರೆ, ಸಮಾಜ ಅಭಿವೃದ್ಧಿಯಾಗಬೇಕಾದರೆ ಸಮಾಜದಲ್ಲಿನ ನುಣ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು ಅಂದಾಗ ಮಾತ್ರ…

ಮರಾಠಿ ಆಡಳಿತ ಭಾಷೆಯಾಗಿದ್ದನ್ನು ಖಂಡಿಸಿ ಹೋರಾಡಿದವರು ದಿ.ಬಾಬುರಡ್ಡಿಯವರು: ತುಂಗಳ

ಜಮಖಂಡಿ : 9-1ಶ್ರೇಷ್ಠವಾಗಿ, ನಿರ್ಭೀತ ಪತ್ರಕರ್ತ ಮತ್ತು ರಾಜಕಾರಣಿಯಾಗಿ ಸಾಮಾಜಿಕ ಕಳಕಳಿಯೊಂದಿಗೆ ಜಮಖಂಡಿಯಲ್ಲಿ ಕನ್ನಡ ಸಂಘಟನೆಯನ್ನು ಸ್ಥಾಪಿಸುವ ಜೊತೆಗೆ ಮರಾಠಿ ಆಡಳಿತ…

ಜಮಖಂಡಿಗೆ ವಿಶ್ವವಿದ್ಯಾಲಯ ಆರಂಭಕ್ಕೆ ಅನುಮತಿ ನೀಡಿರುವುದು ಸ್ವಾಗತಾರ್ಹ

ಲೋಕದರ್ಶನ ವರದಿ ಜಮಖಂಡಿ09: ಶೈಕ್ಷಣಿಕ ಕ್ಷೇತ್ರದಲ್ಲಿ ಜಮಖಂಡಿ ಅಧ್ಯಯನ ಕಾಶಿ ಎಂದು ಗುರುತಿಸಿಕೊಂಡಿದೆ. ಧಾರವಾಡ ನಂತರ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮಖಂಡಿ…

2ಎ ವರ್ಗದಿಂದ ಪರಿಶಿಷ್ಟ ಜಾತಿಗೆ ಸೇರಿ​‍್ಡಸುವಂತೆ ಸರಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ

ಲೋಕದರ್ಶನ ವರದಿ, ಜಮಖಂಡಿ 08: ಪಂಡಾರ್‌, ಪೆಂಡಾರಿ,ಪೆಂಡಾರಾ ಸಮಾಜ ಕಡುಬಡತನದ ನೆರಳಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿದ್ದೆ. ಅತಿ ಹಿಂದುಳಿದ ಜನಾಂಗವಾಗಿದ್ದು ಹಿಂದುಳಿದ 2ಎ…

ಕಾನೂನು ಅರಿವು ನೆರವು ಕಾರ್ಯಕ್ರಮ

ಲೋಕದರ್ಶನ ವರದಿ, ಜಮಖಂಡಿ 08: ಕಡಿಮೆ ಆದಾಯ ಹೊಂದಿರುವ ಜನರಿಗೆ ಉಚಿತವಾಗಿ ಕಾನೂನಿನ ನೆರವನ್ನು ಒದಗಿಸಲಾಗುವದು. ಗ್ರಾಮೀಣ ಭಾಗದ ರೈತರು ಕಡ್ಡಾಯವಾಗಿ ಲೈಸೆನ್ಸ್ ಪಡೆದು…

ವಿದ್ಯಾರ್ಥಿ ಸಾವು

ಲೋಕದರ್ಶನ ವರದಿ, ಜಮಖಂಡಿ 08: ನಗರದ ಕೈಲಾಸ ಬಾರ ಹತ್ತಿರ ಬಸವೇಶ್ವರ ನಗರದಲ್ಲಿ ವಿದ್ಯಾರ್ಥಿಯೊಬ್ಬನು ರೂಮಿನಲ್ಲಿ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ…

ಸುದ್ದಿ ಓದಿ