ಮುಂದಗೋಡ

ಸ.ಪ.ಪೂ.ಕಾಲೇಜ್‌ನ 8 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯ ದಾಖಲೆ

ಮುಂಡಗೋಡ:ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ಒಟ್ಟು 8 ವಿದ್ಯಾರ್ಥಿಗಳು ಒಂದೇ ಸಲ ಉತ್ತಮ ಸಾಧನೆ…

ಪಿಂಚಣಿ ನಮ್ಮ ಮೂಲಭೂತ ಹಕ್ಕು: ಮುಡೆಣ್ಣವರ

ಮುಂಡಗೋಡ:ನಿವೃತ್ತಿ ನಂತರ ಪಿಂಚಣಿ ಸಿಗದೆ ಹೋದರೆ ಮುಂದೆ ನಾವು ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತದೆ ಎಂದು ರಾಜ್ಯ ಸಮಿತಿ ಸಂಘಟನಾ ಕಾರ್ಯದರ್ಶಿ ಎಸ್‌.ಡಿ.ಮುಡೆಣ್ಣವರ ಹೇಳಿದರು…

ಪೂಜಾಗೆ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಸನ್ಮಾನ

ಮುಂಡಗೋಡ:2021-22ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಸಿಬಿಎಸ್‌ಇ ಪರೀಕ್ಷೆಯಲ್ಲಿ ಹೈದರಾಬಾದ್ ವಲಯದಲ್ಲಿ ಪ್ರಥಮ ಮತ್ತು ರಾಷ್ಟ್ರಮಟ್ಟದಲ್ಲಿ 5ನೇ ಸ್ಥಾನ ಪಡೆದ ಜವಾಹರ ನವೋದಯ ವಿದ್ಯಾಲಯ…

ಗಾರ್ಮೆಂಟ್ಸ್‌ ಕಾರ್ಮಿಕರ ವೇತನ ಬಾಕಿ ಇಟ್ಟುಕೊಂಡಿಲ್ಲ: ಕಟ್ಟಿಮನಿ

ಮುಂಡಗೋಡ:ನಮ್ಮ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡಿದ್ದೇನೆ ಬಾಕಿ ಇಟ್ಟುಕೊಂಡಿಲ್ಲ. ಕೆಲವರು ನಮ್ಮ ಬಗ್ಗೆ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ…

ರಾಜ್ಯಮಟ್ಟಕ್ಕೆ ಆಯ್ಕೆ

ಮುಂಡಗೋಡ:ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಪ್ರೌಢಶಾಲೆಗಳ ಮತ್ತು ಪದವಿಪೂರ್ವ ಕಾಲೇಜುಗಳ ಉತ್ತರಕನ್ನಡ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಲೊಯೋಲ ಸಂಯುಕ್ತ ಪದವಿಪೂರ್ವ ಕಾಲೇಜ್‌ನ…

ಪವಿತ್ರ ಮೃತ್ತಿಕೆ ಅಭಿಯಾನದ ರಥಕ್ಕೆ ಅದ್ದೂರಿ ಸ್ವಾಗತ

ಲೋಕದರ್ಶನ ವರದಿ ಮುಂಡಗೋಡ:ನ.11ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ 108ಅಡಿ ಎತ್ತರದ ಕಂಚಿನ ಪ್ರತಿಮೆಗೆ ರಾಜ್ಯದ ಎಲ್ಲ ಕಡೆಯಿಂದ…

ಜಾನಪದ ಕಲಾವಿದ ಸಹದೇವಪ್ಪ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ

ಲೋಕದರ್ಶನ ವರದಿ ಮುಂಡಗೋಡ:ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ತಾಲೂಕಿನ ಇಂದೂರ ಗ್ರಾಮದ ಜಾನಪದ ಕಲಾವಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಸಹದೇವಪ್ಪ ನಡಿಗೇರ…

ಆಟೋ ಚಾಲಕರಿಗೆ ರಾಜ್ಯೋತ್ಸವದ ಶುಭಾಶಯ ಕೋರಿದ ರಾಯಣ್ಣ ಅಭಿಮಾನಿ ಬಳಗ

ಮುಂಡಗೋಡ:ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಬಸ್ ನಿಲ್ದಾಣದ ಆಟೋ ಸ್ಟ್ಯಾಂಡ್, ಪಟ್ಟಣ ಪಂಚಾಯತಿ ಆಟೋ ಸ್ಟ್ಯಾಂಡ್…

ಜ್ವಲಂತ ಸಮಸ್ಯೆಗಳಿದ್ದರೆ ಗಮನಕ್ಕೆ ತನ್ನಿ: ಜಿಲ್ಲಾಧಿಕಾರಿ ಪ್ರಭುಲಿಂಗ

ಮುಂಡಗೋಡ: ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಕೆಲವು ಸಿಬ್ಬಂದಿ ಬಹಳ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಕೆಲ ಸಿಬ್ಬಂದಿಯಿಂದ ಸಾರ್ವಜನಿಕರಿಗೆ ತೊಂದರೆ…

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಲೋಕದರ್ಶನ ವರದಿ ಮುಂಡಗೋಡ:ತಾಲೂಕಿನ ಸಾಲಗಾಂವ ಗ್ರಾಮದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ವೀರೇಂದ್ರ ಏಶಪ್ಪನವರ(20) ಆತ್ಮಹತ್ಯೆ…

ಕನ್ನಡ ಪ್ರತಿಯೊಬ್ಬರ ಮನೆಯ ಭಾಷೆಯಾಗಲಿ: ಶಂಕರ ಗೌಡಿ

ಲೋಕದರ್ಶನ ವರದಿ ಮುಂಡಗೋಡ:ಕನ್ನಡ ಪ್ರತಿಯೊಬ್ಬರ ಮನೆಯ ಭಾಷೆಯಾಗಲಿ ಕನ್ನಡವನ್ನು ಬಳಸಿ ಭುವನೇಶ್ವರಿ ಮಾತೆಯ ಅನುಗ್ರಹ ಪಡೆದು ಉತ್ತಮ ಕಾರ್ಯಕ್ರಮ ಆಯೋಜಿಸಿರುವುದು ತುಂಬಾ ಸಂತೋಷದ ವಿಷಯ…

ಕಸಾಪದಿಂದ ಕನ್ನಡ ರಾಜ್ಯೋತ್ಸವ

ಲೋಕದರ್ಶನ ವರದಿ ಮುಂಡಗೋಡ:67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ವತಿಯಿಂದ ಎಸ್‌.ಡಿ.ಮುಡೆಣ್ಣವರ ಮಂಗಳವಾರ ಧ್ವಜಾರೋಹಣ ನೆರವೇರಿಸಿದರು. ಈ…

ಸುದ್ದಿ ಓದಿ