ಮುಂದಗೋಡ

ಪೂಜಾಗೆ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಸನ್ಮಾನ

ಪೂಜಾಗೆ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಸನ್ಮಾನ

ಮುಂಡಗೋಡ:2021-22ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಸಿಬಿಎಸ್‌ಇ ಪರೀಕ್ಷೆಯಲ್ಲಿ ಹೈದರಾಬಾದ್ ವಲಯದಲ್ಲಿ ಪ್ರಥಮ ಮತ್ತು ರಾಷ್ಟ್ರಮಟ್ಟದಲ್ಲಿ 5ನೇ ಸ್ಥಾನ ಪಡೆದ   ಜವಾಹರ ನವೋದಯ ವಿದ್ಯಾಲಯ ಪಂಚವಟಿ ಮಳಗಿ ವಿದ್ಯಾರ್ಥಿನಿ ಪೂಜಾ ಹಿರೇಮಠ ಇವಳನ್ನು ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. 

ಈ ವೇಳೆ ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಸರೋಜಾ ಛಬ್ಬಿ, ಕಾರ್ಯದರ್ಶಿ ದಿವ್ಯಾ ರಾವ್, ಐಎಸ್‌ಒ ಸಿಂಧು ಥಾಮಸ್, ನಿಕಟಪೂರ್ವ ಅಧ್ಯಕ್ಷೆ ಶಶಿರೇಖಾ ಬೈಜು, ಎಡಿಟರ್ ಶಾಲಿನಿ ಮದಭಾವಿ, ಹರಿಣಿ ಪ್ರಸಾದ, ಶೈಲಜಾ ಕಾನಡೆ, ಜಯಶ್ರೀ ಕೋಳೂರ, ಕವಿತಾ ಮಾತ್ರೋಜಿ, ಸೆಲ್ವಿನ್ ರಾಜ್, ವಿನಯಾ ಹೆಗಡೆ, ಸೀಮಾ ಡಿ.ಎಸ್‌., ವಿದ್ಯಾರ್ಥಿನಿ ಪಾಲಕರಾದ ಶಿವರುದ್ರಯ್ಯ ಮತ್ತು ನಂದಾ ಉಪಸ್ಥಿತರಿದ್ದರು. 


ಸುದ್ದಿ ಓದಿ