ಮನರಂಜನೆ

ನಿರ್ದೇಶಕ ಶಾಹುರಾಜ್ ಶಿಂಧೆ ನಿಧನ

ಬೆಂಗಳೂರು,ನ 19: ಸ್ಯಾಂಡಲ್ ನಿರ್ದೇಶಕ ಶಾಹುರಾಜ್ ಶಿಂಧೆ ನಿಧನರಾಗಿದ್ದಾರೆ. ನ. 19ರಂದು ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಶಾಹುರಾಜ್ ಶಿಂಧೆ ಕೊನೆಯುಸಿರೆಳೆದಿದ್ದಾರೆ ಎಂದು…

ರಸ್ತೆ ಅಪಘಾತ : ನಟಿ ಖುಷ್ಬೂ ಪಾರು

ಚೆನ್ನೈ, 18: ನಟಿ, ರಾಜಕಾರಣಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ.ಅದೃಷ್ಟವಶಾತ್ ಆಕೆ ಅಪಾಯದಿಂದ ಪಾರಾಗಿದ್ದಾರೆ. ಬುಧವಾರ ಈ ಘಟನೆ ನಡೆದಿದ್ದು, ಖುಷ್ಬೂ…

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೂತನ ಚಿತ್ರಕ್ಕೆ ನಾಳೆ ಮುಹೂರ್ತ

ಬೆಂಗಳೂರು, 18: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಸಿನಿಮಾದ ಮುಹೂರ್ತ ಸಮಾರಂಭ ನಾಳೆ ನಡೆಯಲಿದೆ. ಈ ಚಿತ್ರದ ಮೂಲಕ ಮತ್ತೆ ಧನಂಜಯ್ ಮತ್ತು ಶಿವಣ್ಣ ಜೋಡಿ ಒಟ್ಟಿಗೆ ಅಭಿಮಾನಿಗಳ…

ಅಂಧಕಾರ ದೂರಾಗಿ ಸಡಗರ ತುಂಬಿ ತುಳುಕಲಿ: ದರ್ಶನ್

ಬೆಂಗಳೂರು,14: ನಟ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ನಟ, ನಟಿಯರು ನಾಡಿನ ಜನತೆಗೆ, ಅಭಿಮಾನಿ, ಹಿತೈಷಿಗಳಿಗೆ ದೀಪಾವಳಿ ಹಬ್ಬದ ಶುಭ ಹಾರೈಸಿದ್ದಾರೆ. ನಟ ದರ್ಶನ್, “ಬದುಕಿನ…

ಬಾಲಿವುಡ್ ಹಿರಿಯ ನಟ ಅಸಿಫ್ ಬಾಸ್ರಾ ಆತ್ಮಹತ್ಯೆ

ಮುಂಬೈ, 12: ಬಾಲಿವುಡ್ ಹಿರಿಯ ನಟ ಆಸಿಫ್ ಬಾಸ್ರಾ (53) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಆಸಿಫ್ ಬಾಸ್ರಾ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಹಿಮಾಚಲ…

ಚಿರು ಪುತ್ರನ ತೊಟ್ಟಿಲು ಶಾಸ್ತ್ರ : ಮಗನೇ ನನ್ನ ಶಕ್ತಿ ಎಂದ ಮೇಘನಾ

ಬೆಂಗಳೂರು, ನವೆಂಬರ್ 12: ಬದುಕಿನಲ್ಲಾಗಿರುವ ಬಹುದೊಡ್ಡ ನೋವನ್ನು ಮರೆಯುವುದು ಅಸಾಧ್ಯ. ಆದರೆ ಮಗುವೇ ನನ್ನ ಶಕ್ತಿಯಾಗಿದ್ದು, ತನ್ನ ನಗುವಿನಿಂದ ಹೊಸ ಸಂತೋಷ ತಂದಿದ್ದಾನೆ ಎಂದು…

‘ಸಾವಿತ್ರಿ' ಯಾಗುತ್ತಿದ್ದಾರೆ ‘ತಾರಾ’

ಬೆಂಗಳೂರು,ನವೆಂಬರ್ 05: ಮೂರು ದಶಕಗಳಿಂದ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ಜನಮನಸೂರೆಗೊಂಡಿರುವ ನಟಿ ತಾರಾ. ಈಗ ‘ಸಾವಿತ್ರಿ’ ' ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ…

ನಾನು ಏಕಾಂಗಿಯಾಗಲು ಕಾರಣ... ಆತನೇ ...: ಟಬು

ಮುಂಬೈ, ನವೆಂಬರ್ 4:ತಮ್ಮ ಅಭಿನಯದ ಮೂಲಕ ಒಂದು ಕಾಲದಲ್ಲಿ ಬಾಲಿವುಡ್, ಟಾಲಿವುಡ್ ಪ್ರೇಕ್ಷಕರ ಹೃದಯ ಗೆದ್ದಿದ್ದರು ಅಂದದ ನಟಿ ಟಬು. ಆದರೆ ಟಬು ಈವರೆಗೂ ಮದುವೆಮಾಡಿಕೊಳ್ಳದಿರುವ ಬಗ್ಗೆ…

ನಟ ಫರಾಜ್ ಖಾನ್ ನಿಧನ

ಬೆಂಗಳೂರು, ನವೆಂಬರ್ 04: ಬಾಲಿವುಡ್ ನ ಖ್ಯಾತ ನಟ ಫರಾಜ್ ಖಾನ್ ನಿಧನರಾಗಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬುಧವಾರ…

ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಜಾಮೀನು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು,ನ.3: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಚಿತ್ರ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್…

ಹಿರಿಯ ನಟ ಹೆಚ್.ಜಿ. ಸೋಮಶೇಖರ ರಾವ್ ನಿಧನ

ಬೆಂಗಳೂರು, ನವೆಂಬರ್ 03: ಹಿರಿಯ ನಟ ಹೆಚ್‍‍ ಜಿ ಸೋಮಶೇಖರ ರಾವ್ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ…

ಸುದ್ದಿ ಓದಿ