ಮನರಂಜನೆ

ಡ್ರಗ್ಸ್ ಪ್ರಕರಣ : ಬಾಲಿವುಡ್ ಮೇಕಪ್ ಕಲಾವಿದ ಸೂರಜ್ ಗೋದಂಬೆ ಬಂಧನ

ಮುಂಬೈ, ಡಿ 10 ;ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಎನ್‌ಸಿಬಿ ಅಧಿಕಾರಿಗಳು ಕೇಶ ವಿನ್ಯಾಸಕಾರ, ಖ್ಯಾತ ಮೇಕಪ್ ಕಲಾವಿದ ಸೂರಜ್ ಗೋದಂಬೆ ಅವರನ್ನು ಬಂಧಿಸಿದ್ದಾರೆ…

'ಆರ್​ಎಚ್​ 100' ಟ್ರೇಲರ್ ಬಿಡುಗಡೆ

ಬೆಂಗಳೂರು, ಡಿ 10 :ಶೀರ್ಷಿಕೆ ಮೂಲಕವೇ ಗಮನಸೆಳೆದಿದ್ದ ಆರ್​ಎಚ್​ 100 ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ. ಎಸ್.ಎಲ್.ಎಸ್ ಪ್ರೊಡಕ್ಷನ್ಸ್​ ಅಡಿಯಲ್ಲಿ ಹರೀಶ್ ಕುಮಾರ್ ಎಲ್…

ವಿನೋದ್ ಪ್ರಭಾಕರ್ ‘ಲಂಕಾಸುರ’

ಬೆಂಗಳೂರು, ಡಿಸೆಂಬರ್ 08: ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಲಂಕಾಸುರ ಚಿತ್ರದ ಚಿತ್ರೀಕರಣ ಸಂಕ್ರಾಂತಿ ಸಮಯಕ್ಕೆ ಆರಂಭವಾಗಲಿದೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ…

'ದಾರಿ ಯಾವುದಯ್ಯಾ ವೈಕುಂಠಕೆ' ಫಸ್ಟ್ ಲುಕ್ ಬಿಡುಗಡೆ :ಶುಭ ಕೋರಿದ ಧ್ರುವ ಸರ್ಜಾ

ಬೆಂಗಳೂರು, ಡಿಸೆಂಬರ್ 08: ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ 'ದಾರಿ ಯಾವುದಯ್ಯಾ ವೈಕುಂಠಕ್ಕೆ' ಚಿತ್ರದ ಫಸ್ಟ್ ಲುಕ್ ನಟ ಧೃವ…

ಚಿರು ಪುತ್ರ, ಮೇಘನಾಗೂ ಕೊರೋನಾ ಸೋಂಕು : ಮನೆಯಲ್ಲೇ ಕ್ವಾರಂಟೈನ್

ಬೆಂಗಳೂರು, ಡಿಸೆಂಬರ್ 08: ಇತ್ತೀಚೆಗಷ್ಟೇ ತೊಟ್ಟಿಲ ಶಾಸ್ತ್ರ ಮುಗಿಸಿ ನಿರುಮ್ಮಳವಾಗಿದ್ದ ಮೇಘನಾ ಹಾಗೂ ಅವರ ಪೋಷಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಮೇಘನಾ ತಂದೆ, ನಟ…

ಜಯಾ 4ನೇ ಪುಣ್ಯತಿಥಿ : ಕಂಗನಾ ಶ್ರದ್ಧಾಂಜಲಿ

ಹೈದರಾಬಾದ್, ಡಿಸೆಂಬರ್ 05: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಾಲ್ಕನೇ ವರ್ಷದ ಪುಣ್ಯ ತಿಥಿ ಸಂದರ್ಭದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಶ್ರದ್ಧಾಂಜಲಿ…

“ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ”: ಎರಡು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆ

ಬೆಂಗಳೂರು, ಡಿಸೆಂಬರ್ 04: ಖ್ಯಾತ ನಿರ್ಮಾಪಕ ಎಸ್. ವಿ. ಶಿವಕುಮಾರ್ ಅವರು ಸಂಗಮ ಫಿಲಂಸ್ ಲಾಂಛನದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ನಿರ್ಮಿಸಿರುವ “ಇಲ್ಲಿರಲಾರೆ ಅಲ್ಲಿಗೆ…

ತೆಲುಗಿನಲ್ಲಿ ಕನ್ನಡ ಚಿತ್ರ 'ಪೊಗರು' ಕ್ರೇಜ್....!

ಅಮರಾವತಿ, ಡಿಸೆಂಬರ್ 4: ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಜೋಡಿಯಾಗಿ ನಂದನ್ ಕಿಶೋರ್ ನಿರ್ದೇಶನದಲ್ಲಿ ತೆರೆಯ ಮೇಲೆ ಬರಲು ಸಜ್ಜುಗೊಂಡಿರುವ ಕನ್ನಡ ಚಿತ್ರ ‘ಪೊಗರು’ ತೆಲಗಿನಲ್ಲೂ ಹೊಸ…

ನಟ ಸನ್ನಿ ಡಿಯೋಲ್ ಗೂ ಅಮರಿಕೊಂಡ ಕೊರೋನ ಸೋಂಕು

ಶಿಮ್ಲಾ , ಡಿ 2: ಬಾಲಿವುಡ್ ನಟ ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರಿಗೂ ಕೊರೋನಾ ಸೋಂಕು ದೃಢವಾಗಿದೆ. ಈ ಕುರಿತು ಹಿಮಾಚಲ ಪ್ರದೇಶದ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ…

ಶಂಭೋ ಶಿವ ಶಂಕರ : ಖಡಕ್ ಅಧಿಕಾರಿಯಾಗಿ ಮಿಂಚಲಿದ್ದಾರೆ ಶಶಿಕುಮಾರ್

ಬೆಂಗಳೂರು, ಡಿಸೆಂಬರ್ 01: ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ಶಶಿಕುಮಾರ್ ಬಹು ದಿನಗಳ ನಂತರ 'ಶಂಭೋ ಶಿವ ಶಂಕರ' ಚಿತ್ರದಲ್ಲಿ ನಟಿಸಲಿದ್ದಾರೆ.‌ ಖಡಕ್ ಪೊಲೀಸ್…

ಸಿನಿಮಾ ನೋಡಿ ಡಾಟ್ ಇನ್ ಡೌನ್ ಲೋಡ್ ಮಾಡಿ, ನಿಮ್ಮಿಚ್ಛೆಯ ಚಿತ್ರ ವೀಕ್ಷಿಸಿ

ಬೆಂಗಳೂರು, ಡಿಸೆಂಬರ್ 01: ಕೊರೋನಾ ಬಂದಾಗಿನಿಂದ ಜನರು ಚಿತ್ರಮಂದಿರಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಲಾಕ್ ಡೌನ್ ತೆರವಾದ ಬಳಿಕ ಚಿತ್ರಮಂದಿರಗಳು ತೆರೆದಿವೆಯಾದರೂ…

ಆಲ್ಬಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ "ಜೊತೆ ಜೊತೆಯಲಿ" ಮೇಘಾ ಶೆಟ್ಟಿ

ಬೆಂಗಳೂರು, ನವೆಂಬರ್ 28:ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದು, ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರವೊಂದಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ನಟಿ ಮೇಘಾ ಶೆಟ್ಟಿ, ಇದೀಗ…

ಸುದ್ದಿ ಓದಿ