ಮನರಂಜನೆ

"ನಗುವಿನ ಹೂಗಳ ಮೇಲೆ " ಪ್ರೇಮಕಥೆಗೆ ವೆಂಕಟ್ ಭಾರಧ್ವಾಜ್ ಆ್ಯಕ್ಷನ್ ಕಟ್

ಬೆಂಗಳೂರು, ಆಗಸ್ಟ್ 19: ವೆಂಕಟ್ ಭಾರದ್ವಾಜ್ ನಿರ್ದೇಶನದ ನೂತನ ಚಿತ್ರದ ಶೀರ್ಷಿಕೆ ಮತ್ತು ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ನೆರವೇರಿತು. "ನಗುವಿನ ಹೂವುಗಳ ಮೇಲೆ" ಹೆಸರೇ ಹೇಳುವಂತೆ…

ಪೃಥ್ವಿರಾಜ್ ಸುಕುಮಾರನ್ ಅಭಿನಯದ ನೂತನ ಚಿತ್ರ ‘ಕಾಪಾ” ಮೋಷನ್ ಪೋಸ್ಟರ್

ಮುಂಬೈ, ಆಗಸ್ಟ್ 18 ದಕ್ಷಿಣದ ತಾರೆ ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಚಿತ್ರ "ಕಾಪ" ಘೋಷಿಸಿದ್ದು, ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ…

ಹೀರೋ ಸೂರ್ಯ ಗೆ ಆದಾಯ ತೆರಿಗೆ ನ್ಯಾಯಮಂಡಳಿ ಶಾಕ್....!

ಚೆನ್ನೈ, ಆಗಸ್ಟ್‌ 18: ಕಾಲಿವುಡ್‌ ನಾಯಕ ನಟ ಸೂರ್ಯ ಅವರಿಗೆ ಆದಾಯ ತೆರಿಗೆ ನ್ಯಾಯಮಂಡಳಿ ಶಾಕ್ ನೀಡಿದೆ. ಆದಾಯ ತೆರಿಗೆ ಇಲಾಖೆಗೆ 3 ಕೋಟಿ ರೂಪಾಯಿ ಪಾವತಿಸುವಂತೆ ಸೂರ್ಯ ಅವರಿಗೆ…

ಶಮ್ಮಿ ಕಪೂರ್ ಮರೆಯಲಾಗದ 'ವಿಚಿತ್ರ ಮ್ಯಾನರಿಸಮ್'

ಬೆಂಗಳೂರು, ಆಗಸ್ಟ್ 14 : ಬಾಲಿವುಡ್ ಗೆ ಕಪೂರ್ ಖಾನ್ ದಾನ್ ನೀಡಿರುವ ಕೊಡುಗೆ, ಹಾಗೂ ಪಡೆದ ಜನಪ್ರಿಯತೆ ಅಪಾರ. ರಾಜ್ ಕಪೂರ್ ಲವಲವಿಕೆಯ ಅಭಿನಯವನ್ನು ಮೆಚ್ಚಿಕೊಂಡಂತೆಯೇ ಶಮ್ಮಿ…

ಪಾರ್ಚೆಡ್’ ಹಸಿಬಿಸಿ ದೃಶ್ಯದ ಫೋಟೊ: ನಟಿ ರಾಧಿಕಾ ಆಪ್ಟೆ ವಿರುದ್ಧ ಅಭಿಮಾನಿಗಳ ಕೆಂಗಣ್ಣು

ಮುಂಬೈ, ಆಗಸ್ಟ್ 13 ನಟಿ ರಾಧಿಕಾ ಆಪ್ಟೆ ಪಾರ್ಚೆಡ್​ ಸಿನಿಮಾ ಕುರಿತಾಗಿ ಮತ್ತೆ ಅವರು ವಿವಾದಕ್ಕೆ ಸಿಲುಕಿದ್ದಾರೆ. ಸೆಕ್ಸ್​ವರ್ಕರ್​ ಪಾತ್ರ ನಿರ್ವಹಿಸುತ್ತಿರುವ ರಾಧಿಕಾ ಅಪ್ಟೆ ಹಸಿ…

‘ಪುಷ್ಪ’ ಚಿತ್ರದ ಮೊದಲ ಹಾಡು ರಿಲೀಸ್

ಗಳೂರು/ಹೈದರಾಬಾದ್, ಆಗಸ್ಟ್ 13 ಅಲ್ಲು ಅರ್ಜುನ್, ರಶ್ಮಿಕಾ ಅಭಿನಯದ, ಸುಕುಮಾರ್ ನಿರ್ದೇಶಿಸಿರುವ ಬಹುನಿರೀಕ್ಷಿತ ತೆಲುಗು ಸಿನಿಮಾ 'ಪುಷ್ಪ'ದ ಮೊದಲ ಹಾಡು ಇಂದು ಬಿಡುಗಡೆ ಆಗಿದೆ…

ಕನ್ನಡ ಪತ್ರಿಕೆ, ಪುಸ್ತಕ, ಸಿನಿಮಾ ನೋಡುವ ಪರಿಪಾಠ ರೂಢಿಸಿಕೊಳ್ಳಿ- ಸುನಿಲ್ ಕುಮಾರ್

ಬೆಂಗಳೂರು ಆಗಸ್ಟ್ 11 ಪ್ರತಿದಿನ ಕನ್ನಡ ಪತ್ರಿಕೆ ಓದುವ ಹಾಗೂ ತಿಂಗಳಿಗೊಂದು ಕನ್ನಡ ಪುಸ್ತಕ ಕೊಳ್ಳುವ, ಎರಡು ತಿಂಗಳಿಗೊಂದು ಕನ್ನಡ ಚಲನಚಿತ್ರ ನೋಡುವ ಅಭ್ಯಾಸದ ಮೂಲಕ ಕನ್ನಡ ಭಾಷೆ…

ಸಿನಿಮಾ ಚಿತ್ರೀಕರಣಕ್ಕೆ ಅನುಮತಿ, ಶೀಘ್ರ ಆದೇಶ : ಬೊಮ್ಮಾಯಿ

ಬೆಂಗಳೂರು, ಆ 10 : ಸಿನಿಮಾ, ಚಿತ್ರೀಕರಣದ ವೇಳೆ ನಡೆಯುವ ಅವಘಡ ಮತ್ತು ಹಲವೆಡೆ ಸಾವಿನ ಪ್ರಕರಣಗಳು ಪದೇ- ಪದೇ ವರದಿಯಾಗುತ್ತಿದ್ದು ಇದರಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ…

‘ಲವ್ ಯೂ ರಚ್ಚು’ ಚಿತ್ರೀಕರಣದಲ್ಲಿ ಅವಘಡ : 3 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು, ಆಗಸ್ಟ್ 10 : ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣದ ‘ಲವ್ ಯೂ ರಚ್ಚು’ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಅವಘಡದಲ್ಲಿ ಫೈಟರ್ ವಿವೇಕ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ…

ಪ್ರಿನ್ಸ್ ಮಹೇಶ್ ಬಾಬು @ 46

ಹೈದರಾಬಾದ್, ಆಗಸ್ಟ್ 09 ತೆಲುಗು ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು 46ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಶುಭಾಶಯದ ಮಹಾಪೂರವನ್ನೇ ಹರಿಸಿದ್ದಾರೆ. ಮಹೇಶ್ ಬಾಬು ಅವರ…

ಸುದ್ದಿ ಓದಿ