ಮನರಂಜನೆ

ಪಾಕಿಸ್ತಾನದ ಪೇಶಾವರದಿಂದ ಮುಂಬೈ ಅಂತಿಮ ಪಯಣದ ವರೆಗೆ …!

ಮುಂಬೈ : ಪಾಕಿಸ್ತಾನದ ಪೇಶಾವರದಲ್ಲಿ ಹುಟ್ಟಿ ಮುಂಬೈನಲ್ಲಿ ಅಂತಿಮ ಯಾತ್ರೆ ಮುಗಿಸಿದ ಬಾಲಿವುಡ್ ಹಿರಿಯ ನಟನನ್ನು ಬಣ್ಣದ ಲೋಕದಲ್ಲಿ ಸಿನಿಮಾ ದಂತಕಥೆ ಎಂದೇ ಕರೆಯಲಾಗುತ್ತಿದೆ…

ಹಿರಿಯ ನಟ ದಿಲೀಪ್ ಕುಮಾರ್ ನಿಧನ

ಮುಂಬೈ, ಜುಲೈ 7: ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ವಿಧಿವಶರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು . ವಸವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ…

ಚರ್ಮದ ಬಣ್ಣ ಕುರಿತು ಲೇವಡಿ : ಪೊಲೀಸರಿಗೆ ದೂರಿತ್ತ ಬೆಂಗಾಲಿ ನಟಿ ಶ್ರುತಿ ದಾಸ್

ಬೆಂಗಳೂರು, ಜುಲೈ 03: ಚರ್ಮದ ಬಣ್ಣ ಕಪ್ಪು ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದವರ ವಿರುದ್ಧ ಬೆಂಗಾಲಿ ನಟಿ ಶ್ರುತಿ ದಾಸ್ ಪೊಲೀಸರ ಮೊರೆ ಹೋಗಿದ್ದು, ಸೈಬರ್ ಪೊಲೀಸರಿಗೆ…

15 ವರ್ಷಗಳ ದಾಂಪತ್ಯಕ್ಕೆ ಅಮೀರ್ ಖಾನ್, ಕಿರಣ್ ರಾವ್ ಗುಡ್‌ ಬೈ

ಮುಂಬೈ, ಜುಲೈ 3: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್, ಸಿನಿಮಾ ನಿರ್ಮಾತೃ ಕಿರಣ್ ರಾವ್ ದಂಪತಿ ಪರಸ್ಪರ ವಿಚ್ಚೇದನ ಪಡೆದುಕೊಂಡಿದ್ದಾರೆ. 15 ವರ್ಷಗಳ ತಮ್ಮ ವೈವಾಹಿಕ…

ಪುತ್ರ ಯತಿರಾಜನಿಗೆ ಅಪಘಾತ-ನಾಯಿ ಅಡ್ಡಬಂದು ದುರ್ಘಟನೆ ನಡೆದಿದೆ: ಜಗ್ಗೇಶ್

ಬೆಂಗಳೂರು, ಜು.1: ರಸ್ತೆ ಅಪಘಾತದಲ್ಲಿ ನನ್ನ ಪುತ್ರ ಯತಿರಾಜನಿಗೆ ರಾಯರ ದಯೆ ಹಾಗು ನಿಮ್ಮ ಶುಭಹಾರೈಕೆಯಿಂದ ಸಣ್ಣ ಗಾಯವೂ ಆಗಿಲ್ಲ ಎಂದು ಸ್ಯಾಂಡಲ್ ವುಡ್ ನಟ ಜಗ್ಗೇಶ್…

ಹಿರಿಯ ನಟ ನಾಸಿರುದ್ದೀನ್ ಶಾ ಆಸ್ಪತ್ರೆಗೆ ದಾಖಲು

ಮುಂಬೈ, ಜೂನ್ 30: ಹಿರಿಯ ನಟ ನಾಸಿರುದ್ದೀನ್ ಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ನ್ಯುಮೋನಿಯಾದಿಂದ ಬಳಲು‍ತ್ತಿರುವ ನಾಸಿರುದ್ಧೀನ್ ಶಾ ಆಸ್ಪತ್ರೆಗೆ ದಾಖಲಾದ ಮಾಹಿತಿಯನ್ನು ಅವರ…

ನಟಿ, ನಿರೂಪಕಿ ಮಂದಿರಾ ಬೇಡಿ ಪತಿ, ನಿರ್ಮಾಪಕ ರಾಜ್ ಶೌಶಲ್ ವಿಧಿವಶ

ಮುಂಬೈ, ಜೂನ್‌ 30: ಪ್ರಮುಖ ಬಾಲಿವುಡ್‌ ನಟಿ, ಟಿವಿ ನಿರೂಪಕಿ ಮಂದಿರಾ ಬೇಡಿ ಪತಿ ರಾಜ್‌ ಕೌಶಲ್‌ ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಜ್‌ ಕೌಶಲ್‌ ಬಾಲಿವುಡ್‌ ನಲ್ಲಿ…

ಹಿರಿಯ ನಟ ದಿಲೀಪ್ ಕುಮಾರ್ ಮತ್ತೆ ಅಸ್ವಸ್ಥ

ಮುಂಬೈ, ಜೂನ್‌ 30: ಬಾಲಿವುಡ್‌ ಹಿರಿಯ ನಟ ದಿಲೀಪ್ ಕುಮಾರ್ ಅವರನ್ನು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಮುಂಬೈನ ಹಿಂದೂಜಾ…

ಸಂಚಾರಿ ವಿಜಯ್‌ ಅಭಿನಯದ ʻರಾಣಿಜೇನುವಿಡಿಯೋ ಸಾಂಗ್ ಬಿಡುಗಡೆ

ಬೆಂಗಳೂರು, ಜೂನ್ 29: ಸಂಚಾರಿ ವಿಜಯ್‌ ಅಭಿನಯದ ʻಮೇಲೊಬ್ಬ ಮಾಯಾವಿʼ ಚಿತ್ರದ ಮೊದಲ ವಿಡಿಯೋ ಸಾಂಗ್ ʻನಿಂತು ಹೋಯಿತೇ ಜೀವಗಾನ..ʼ ರಿಲೀಸ್‌ ಆಗಿದ್ದು ಸಖತ್‌ ರೆಸ್ಪಾನ್ಸ್‌…

ನಿರ್ದೇಶಕ ಎಸ್ ಉಮೇಶ್ ಕಷ್ಟಕ್ಕೆ ಸ್ಪಂದಿಸಿದ ಲಹರಿ ಸಂಸ್ಥೆ

ಬೆಂಗಳೂರು, ಜೂನ್ 28: ಅವಳೇ ನನ್ನ ಹೆಂಡತಿ, ತುಂಬಿದ ಮನೆ ಸೇರಿದಂತೆ ಸಾಕಷ್ಟು ಯಶಸ್ವಿ ಚಿತ್ರಗಳ ನಿರ್ದೇಶಕ ಎಸ್ ಉಮೇಶ್. ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಿರುವ…

ಚಿತ್ರರಂಗಕ್ಕೆ ನಟಿ ಕಾರ್ತಿಕಾ ನಾಯರ್ ಗುಡ್ ಬೈ

ಚೆನ್ನೈ, ಜೂನ್ 26: ಖ್ಯಾತ ಹಿರಿಯ ನಟಿ ರಾಧಿಕಾ ಅವರ ಪುತ್ರಿ, ‘ಬೃಂದಾವನ’ ಚಿತ್ರದಲ್ಲಿ ದರ್ಶನ್ ಜತೆ ತೆರೆ ಹಂಚಿಕೊಂಡಿದ್ದ ಕಾರ್ತಿಕಾ ನಾಯರ್ ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ…

ಕೋವಿಡ್ ಲಸಿಕೆ ಪಡೆದ ನಟಿ ಮಾಲಾಶ್ರೀ

ಬೆಂಗಳೂರು, ಜೂನ್ 25: ಕೋವಿಡ್ 19 ಎದುರಿಸಲು ಲಸಿಕೆಯೇ ಬ್ರಹ್ಮಾಸ್ತ್ರವಾಗಿದ್ದು, ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಸರ್ಕಾರ ಸೂಚಿಸಿದೆ. ಅಂತೆಯೇ ಸ್ಯಾಂಡಲ್ ವುಡ್ ನ ಬಹುತೇಕ…

ಸುದ್ದಿ ಓದಿ