ಮನರಂಜನೆ

ಸಿನಿಮಾ ಚಿತ್ರೀಕರಣಕ್ಕೆ ಅನುಮತಿ, ಶೀಘ್ರ ಆದೇಶ : ಬೊಮ್ಮಾಯಿ

ಸಿನಿಮಾ ಚಿತ್ರೀಕರಣಕ್ಕೆ  ಅನುಮತಿ, ಶೀಘ್ರ ಆದೇಶ : ಬೊಮ್ಮಾಯಿ

ಬೆಂಗಳೂರು,  ಆ 10 : ಸಿನಿಮಾ,  ಚಿತ್ರೀಕರಣದ ವೇಳೆ ನಡೆಯುವ ಅವಘಡ ಮತ್ತು ಹಲವೆಡೆ  ಸಾವಿನ ಪ್ರಕರಣಗಳು ಪದೇ- ಪದೇ ವರದಿಯಾಗುತ್ತಿದ್ದು ಇದರಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 


ಸುದ್ದಿಗಾರರೊಂದಿಗೆ ಮಾತನಾಡಿದ ಅವರು .ಹೀಗಾಗಿ ಸಿನಿಮಾ ಚಿತ್ರೀಕರಣಕ್ಕೆ  ಅನುಮತಿ ನೀಡುವ ಎರಡು ದಿನದಲ್ಲಿ  ಬಗ್ಗೆ ಹೊಸ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು . 

 

ಸಿನಿಮಾ ಚಿತ್ರೀಕರಣಕ್ಕೆ ಕೆಲವು ನಿಯಮಗಳು ಇವೆ. ಆದರೆ ಅದನ್ನು ಅನುಸರಿಸಿ ಚಿತ್ರೀಕರಣ ಮಾಡುತ್ತಿಲ್ಲ ಇನ್ನು ಮುಂದೆ  ಅನುಮತಿ ಪಡೆದೇ ಚಿತ್ರೀಕರಣ ನಡೆಸಬೇಕು  ಈ ನಿಟ್ಟಿನಲ್ಲಿ ಇನ್ನೆರಡು ದಿನಗಳಲ್ಲಿ ಹೊಸ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಹೇಳಿದರು.

ಸುದ್ದಿ ಓದಿ