ಹಗರಿಬೊಮ್ಮನಹಳ್ಳಿ

ಕೆಚ್ಚಿನಬಂಡಿ ಸರಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 05: ತಾಲೂಕಿನ ಕೆಚ್ಚಿನ ಬಂಡಿ ಸರಕಾರಿ ಪ್ರಾಥಾಮಿಕ ಶಾಲೆಯಲ್ಲಿ ಭಾನುವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಶಾಲಾ ಮುಖ್ಯ…

ಚಕ್ರ ಎಸೆತದಲ್ಲಿ ಶ್ರೀನಿವಾಸ್ ತೃತೀಯ ಸ್ಥಾನ

ಹಗರಿಬೊಮ್ಮನಹಳ್ಳಿ 04: ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಹಗರಿಬೊಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಟೈಪಿಸ್ಟ್‌ ಶ್ರೀನಿವಾಸ್ ಸಿಎಂ ಅವರು…

ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಆಂದೋಲನ

ಹಗರಿಬೊಮ್ಮನಹಳ್ಳಿ 04: ಶಾಲೆ ಕಡೆ ನನ್ನ ನಡೆ ಎಂಬ ಆಂದೋಲನದಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಡಾನ್‌ಬಾಸ್ಕೋ ಸಂಸ್ಥೆ ಸಹಯೋಗದಲ್ಲಿ ವಲ್ಲಭಾಪುರ ಗ್ರಮದ ಮನೆಮನೆಗೆ ತೆರಳಿ…

ಆನೆಗುಂದಿ ಜಯಲಕ್ಷಿ ದೇಗುಲ ಸ್ಥಳಾಂತರ: ತನಿಖೆಗೆ ಪತ್ರೇಶ ಹಿರೇಮಠ್ ಒತ್ತಾಯ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 01: ಆನೆಗೊಂದಿ ಪಕ್ಕದ ಪಂಪಾ ಸರೋವರದ ಬಳಿಯ ಪುರಾತತ್ವ ಇಲಾಖೆಗೆ ಸೇರಿರುವ ಪುರಾತನ ಜಯಲಕ್ಷಿ ದೇಗುಲವನ್ನು ತರಾತುರಿಯಲ್ಲಿ ಸ್ಥಳೀಯ ಭಕ್ತರ…

ಅನುಕೂಲಕರ ಸ್ಥಳದಲ್ಲಿ ಗ್ರಾಮ ಪಂಚಾಯತಿ ನಿರ್ಮಿಸುವಂತೆ ಒತ್ತಾಯಿಸಿ ಮನವಿ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 01: ಸಾರ್ವಜನಿಕರಿಗೆ ಅನೂಕುಲಕರವಾಗುವ ಸ್ಥಳದಲ್ಲಿ ಆಡಳಿತ ಕಚೇರಿಯನ್ನು ನಿರ್ಮಿಸುವಂತೆ ಒತ್ತಾಯಿಸಿ ವಲ್ಲಭಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ…

ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 30: ತಾಲೂಕಿನ ಬೆಣಕಲ್ಲು ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರಿಗೆ ಯರಲಕಟ್ಟೆ ಕೆರೆ…

ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ ಉದ್ಘಾಟನೆ

ಹಗರಿಬೊಮ್ಮನಹಳ್ಳಿ 27: ರಸಗೊಬ್ಬರ ಹಾಗೂ ಬೀಜ ಮಾರಾಟದಲ್ಲಿ ನಿಗಧಿ ಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡಿದ್ದು ಕಂಡುಬಂದರೆ ಅಂತಹ ಅಂಗಡಿಗಳ ಪರವಾನಿಗೆಯನ್ನು…

ನೆಲ್ಕುದ್ರಿ ಪಂಪಣ್ಣ ನಿಧನ

ಹಗರಿಬೊಮ್ಮನಹಳ್ಳಿ 26: ತಾಲೂಕಿನ ಉಲವತ್ತಿ ಗ್ರಾಮದ ನೆಲ್ಕುದ್ರಿ ಪಂಪಣ್ಣ (80) ಮಂಗಳವಾರ ನಿಧರಾದರು. ಮೃತರು ಆರು ಪುತ್ರರು ಹಾಗೂ ನಾಲ್ಕು ಪುತ್ರಿಯರು, ಮೊಮಕ್ಕಳನ್ನು, ಅಪಾರ…

ಪಶ್ವಿಮ ಘಟ್ಟ ನದಿಗಳ ಹೆಚ್ಚುವರಿ ನೀರು ತುಂಗಭದ್ರ ನದಿಗೆ ಸೇರಲಿ : ಶ್ರೀ ಸೋಮಶಂಕರ ಮಹಾಸ್ವಾಮಿ

ಹಗರಿಬೊಮ್ಮನಹಳ್ಳಿ 23: ರೈತರಿಗೆ ನೆರವಾಗಬೇಕಾದ ಹತ್ತಾರು ನೀರಾವರಿ ಯೋಜನೆಗಳು ಸರ್ಕಾರಗಳ ದಿವ್ಯ ನಿರ್ಲಕ್ಷ್ಯತನ ಹಾಗೂ ನಿರ್ವಹಣೆ ಕೊರತೆಯಿಂದ ಕೆಟ್ಟಿವೆ, ಜಿಲ್ಲೆಯಲ್ಲಿ ಸಮಗ್ರ…

ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೆ ಆಗ್ರಹ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ.ಮೇ.21 : ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಕಳೆದ ನೂರು ದಿನಗಳಿಂದ ನಡೆಸುತ್ತಿರುವ…

ಜೆಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆ

ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ.ಮೇ.21 : ಪಟ್ಟಣದ ಜೆಸ್ಕಾಂ ಕಛೇರಿಯಲ್ಲಿ ಶನಿವಾರ ಎಇಇ ತೇಜಾನಾಯ್ಕ್‌ ಅವರ ನೇತೃತ್ವದಲ್ಲಿ ತಾಲೂಕು ಜೆಸ್ಕಾಂ ಗ್ರಾಹಕರ ಕುಂದು ಕೊರತೆ ಸಭೆ…

ಅಂಬೇಡ್ಕರ್ ಭವನದಲ್ಲಿ ಬುದ್ದನ ಕುರಿತು ಉಪನ್ಯಾಸ, ಕವನ ಸ್ಪರ್ಧೆ

ಹಗರಿಬೊಮ್ಮನಹಳ್ಳಿ.ಮೇ.14 : ಜಿಜೆ ಸ್ಟಾರ್ ಸನ್ ಸಂಸ್ಥೆ ವಿಶ್ವ ಕಲಾ ಮಾನವ ಸಾಂಸ್ಕೃತಿಕ ವೇದಿಕೆ, ಸುಯೋಧನ ಪ್ರಕಾಶನ ಬಂಡಾಯ ಸಾಹಿತ್ಯ ಸಂಘಟನೆ,ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು…

ಸುದ್ದಿ ಓದಿ