ಹಗರಿಬೊಮ್ಮನಹಳ್ಳಿ

ನೆಲ್ಕುದ್ರಿ ಪಂಪಣ್ಣ ನಿಧನ

ನೆಲ್ಕುದ್ರಿ ಪಂಪಣ್ಣ ನಿಧನ

ಹಗರಿಬೊಮ್ಮನಹಳ್ಳಿ 26: ತಾಲೂಕಿನ ಉಲವತ್ತಿ ಗ್ರಾಮದ ನೆಲ್ಕುದ್ರಿ ಪಂಪಣ್ಣ (80) ಮಂಗಳವಾರ ನಿಧರಾದರು. ಮೃತರು ಆರು ಪುತ್ರರು ಹಾಗೂ ನಾಲ್ಕು ಪುತ್ರಿಯರು, ಮೊಮಕ್ಕಳನ್ನು, ಅಪಾರ ಬಂಧುಬಳಗ ಅಗಲಿದ್ದಾರೆ. 


ಸುದ್ದಿ ಓದಿ