ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 30: ತಾಲೂಕಿನ ಬೆಣಕಲ್ಲು ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರಿಗೆ ಯರಲಕಟ್ಟೆ ಕೆರೆ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಯಿತು.
ಈ ವೇಳೆ ಕಾರ್ಯನಿರ್ವಾಹಕಕ ಅಧಿಕಾರಿ ರಮೇಶ್ ಮಹಾಲಿಂಗಪುರ ಮಾತನಾಡಿ ನರೇಗಾ ಕೂಲಿ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನವಿಡುವಂತೆ ತಿಳಿಸಿದರು. ಪ್ರತಿ ಆರು ತಿಂಳಿಗೊಮ್ಮೆ ತಮ್ಮ ಆರೋಗ್ಯ ಪರೀಕ್ಷಿಸಿಕೊಳ್ಳಬೇಕು. ಜೀವನದಲ್ಲಿ ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯವೇ ಮಹಾಭಾಗ್ಯವಾಗಿದೆ ಹಾಗಾಗಿ ಆರೋಗ್ಯದ ವಿಷಯದಲ್ಲಿ ತಾತ್ಸಾರಮಾಡದೇ ಆರೋಗ್ಯದ ಕಡೆ ಹೆಚ್ಚು ಗಮನ ನೀಡುವಂತೆ ಕರೆ ನೀಡಿದರು. ನಿಮ್ಮ ಆರೋಗ್ಯವೇ ನಮ್ಮ ಕಾಳಜಿ ಎಂದರು.
ತಾಂತ್ರಿಕ ಸಹಾಯಕ ದೇವೇಂದ್ರ ನಾಯಕ, ಸಹಾಯಕ ನಿದರ್ೆಶಕರು ಉಮೇಶ್ ಗೌಡ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶ್ ನಾಯಕ್, ಗ್ರಾಮ ಪಂಚಾಯತಿ ಅಧ್ಯಕ್ಷ ಕೆ ನಾಗರಾಜ, ಗ್ರಾಮ ಪಂಚಾಯತ್ ಸದಸ್ಯರಾದ ಮಠಪತಿ ಶಿವರಾಜ, ತಾಂತ್ರಿಕ ಸಹಾಯಕ ವಿಶ್ವನಾಥ, ಗ್ರಾಮ ಪಂಚಾಯಿತಿ ಗಣಕಯಂತ್ರ ಗಾರ ಅಶೋಕ, ಬಿ ಎಫ್ ಟಿ ಅಬ್ದುಲ್ ನವಮಾನ, ಬಿಲ್ ಕಲೆಕ್ಟರ್ ಲಕ್ಷ್ಮಣ. ಡಾಕ್ಟರ್ ಪ್ರವೀಣ್ ಕುಮಾರ್ ವೈದ್ಯಾಧಿಕಾರಿಗಳು ಬೆಣಕಲ್ಲು, ಹಗರಿಬೊಮ್ಮನಹಳ್ಳಿ ಸಮುದಾಯ ಆರೋಗ್ಯ ಅಧಿಕಾರಿ ಅಶ್ವಿನಿ, ಮಮತಾ. ರೇಣುಕಾ.ಜಯಲಕ್ಷ್ಮಿ, ಕೃಷ್ಣನಾಯಕ, ಐಶ್ವರ್ಯ, ಶ್ರೀಕಾಂತ ಮಿಸ್ಟರ್, ರೇಖಾ. ಮಂಜುನಾಥ ಆರ್, ಗ್ರಾಮ ಸಂಪನ್ಮೂಲ ವ್ಯಕ್ತಿ ಪೂಜಾರಿ ಸಿದ್ದಪ್ಪ, ಶೋಭಾ, ಕಾಯಕ ಬಂಧುಗಳು ಆಶಾ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಭಾಗವಹಿಸಿದ್ದರ