ಚಿಕ್ಕೋಡಿ

ಆರೋಗ್ಯ ಭಾಗ್ಯಕ್ಕಿಂತ ಇನ್ನೊಂದು ಭಾಗ್ಯವಿಲ್ಲ: ಸ್ಮಿತಾ ಪಟ್ಟಣಕುಡಿ

ಲೋಕದರ್ಶನ ವರದಿ ಮಾಂಜರಿ 08: ನಾವು ಎಷ್ಟೇ ಜೀವನದಲ್ಲಿ ಐಶ್ವರ್ಯ ಸಂಪಾದಿಸಿದರೂ ವ್ಯರ್ಥ. ನಮಗೆ ಆರೋಗ್ಯ ಭಾಗ್ಯಕ್ಕಿಂತ ಮತ್ತೊಂದು ಭಾಗ್ಯವಿಲ್ಲ ಎಂದು ಚಿಕ್ಕೋಡಿಯ ಡಿ. ಈ. ಆಯ್.ಎಲ್.ದ…

ಗ್ರಾಮೀಣ ಸಹಕಾರಿ ಸಂಘಗಳಿಂದ ರೈತರಿಗೆ ಅನುಕೂಲ: ಘೋರ್ಪಡೆ

ಲೋಕದರ್ಶನ ವರದಿ ಚಿಕ್ಕೋಡಿ 07: ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆಯಾದ ಸಹಕಾರಿ ಸಂಘಗಳು ರೈತರಿಗೆ ಅನುಕೂಲವಾಗಿವೆ. ಒಂದೇ ಸೂರಿನಡಿ ವಿವಿಧ ಸೌಲಭ್ಯ ಒದಗಿಸುವ ವಿವಿಧ ಉದ್ದೇಶಗಳ ಸಹಕಾರಿ…

ಪತ್ರಕರ್ತರ ವರದಿಗಳು ಕಾನೂನು ವ್ಯಾಪ್ತಿಯಲ್ಲಿಯೇ ಇರಲಿ: ನ್ಯಾ. ಚವ್ಹಾಣ

ಲೋಕದರ್ಶನ ವರದಿ ಚಿಕ್ಕೋಡಿ 07: ಪತ್ರಕರ್ತರು ಸಮಾಜ ಒಪ್ಪುವಂತಹ ಸುದ್ದಿಗಳನ್ನು ಮಾಡಬೇಕು. ಕಾನೂನು ವ್ಯಾಪ್ತಿಯಲ್ಲಿಯೇ ವರದಿಗಳು ಇರಬೇಕು. ಪತ್ರಿಕಾ ರಂಗ ಸಮಾಜಕ್ಕೆ ಬಹಳ ಮುಖ್ಯವಾದ…

ಗುರುಪೊರ್ಣಿಮೆ: ಶಾಂತಿಸಾಗರ ಶಾಲಾ ಮಕ್ಕಳಿಂದ ಪಾಲಕರ ಪಾದಪೂಜೆ

ಲೋಕದರ್ಶನ ವರದಿ ಮಾಂಜರಿ 04: ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಶಾಂತಿಸಾಗರ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಗುರುಪೊರ್ಣಿಮೆ ನಿಮಿತ್ಯ ವಿವಿಧ…

ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು: ಜನರಲ್ಲಿ ಸಂತಸ..

ಲೋಕದರ್ಶನ ವರದಿ ಮಾಂಜರಿ 04: ಬೆಳಗಾವಿ ವಿಜಾಪುರ್ ಬಾಗಲಕೋಟ ಮತ್ತು ರಾಯಚೂರು ಜಿಲ್ಲೆಗೆ ಜೀವನದಿ ಕೃಷ್ಣಾಗೆ ಸೋಮವಾರದಿಂದ ರಾಜಾಪೂರ ಬ್ಯಾರೇಜದಿಂದ ಪ್ರತಿ ಗಂಟೆಗೆ 4,500 ಕ್ಯೂಸೆಕ್ಸ್…

ಪತ್ರಿಕೆಗಳು ಬೆಳೆಯಲು ಜಾಣ ನಡೆಯನ್ನು ಅನುಸರಿಸಿಬೇಕಿದೆ: ಶಾಹಿನ್ ಮೊಕಾಶಿ

ಚಿಕ್ಕೋಡಿ 03: ಪತ್ರಿಕೋದ್ಯಮ ಬಹಳ ಪವಿತ್ರವಾಗಿರುವ ವೃತ್ತಿಯಾಗಿದ್ದು, ಪತ್ರಕರ್ತನಾದವನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಸುದ್ದಿಯನ್ನು ಕೊಡಬೇಕಾಗುತ್ತದೆ. ಹೀಗಿದ್ದರೂ ಕೂಡ ಈ…

ಶಾಂತಿಸಾಗರ ವಿವಿಧ ಉದ್ದೇಶಗಳ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧರಣೆ ಸಭೆ

ಚಿಕ್ಕೋಡಿ 02: ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆಯಾದ ಸಹಕಾರಿ ಸಂಘಗಳು ರೈತರಿಗೆ ಅನುಕೂಲವಾಗಿವೆ. ಒಂದೇ ಸೂರಿನಡಿ ವಿವಿಧ ಸೌಲಭ್ಯ ಒದಗಿಸುವ ವಿವಿಧ ಉದ್ದೇಶಗಳ ಸಹಕಾರಿ ಸಂಘದ ಲಾಭವನ್ನು…

ಚಿಕ್ಕೋಡಿ: ಪತ್ರಿಕಾ ದಿನಾಚರಣೆ ಕಾರ್ಯಕ್ರಮ

ಚಿಕ್ಕೋಡಿ 02: ಪತ್ರಿಕೋದ್ಯಮ ಬಹಳ ಪವಿತ್ರವಾಗಿರುವ ವೃತ್ತಿಯಾಗಿದ್ದು, ಪತ್ರಕರ್ತನಾದವನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಸುದ್ದಿಯನ್ನು ಕೊಡಬೇಕಾಗುತ್ತದೆ. ಹೀಗಿದ್ದರೂ ಕೂಡ ಈ…

ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ: ಮಹಾರಾಷ್ಟ್ರದ ಕಬ್ಬು ನುರಿಸಲು ಅನುಮತಿ

ಚಿಕ್ಕೋಡಿ 02: ಗಡಿ ಭಾಗದ ರೈತರ ಹಿತ ಕಾಯುವ ನಿಪ್ಪಾಣಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯು ಕರ್ನಾಟಕದ ಜೊತೆ ಮಹಾರಾಷ್ಟ್ರದ ಕಬ್ಬು ನುರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ…

ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬಹುರಾಜ್ಯ ಸ್ಥಾನಮಾನ

ಮಾಂಜರಿ 2: ನಿಪ್ಪಾಣಿಯ'ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಗೆ ಬಹುರಾಜ್ಯ ಸ್ಥಾನಮಾನ ಸಿಕ್ಕಿದ ಕುರಿತು ಕೇಂದ್ರ ಸಕರ್ಾರದ ಸಹಕಾರ ಇಲಾಖೆಯಿಂದ ಆದೇಶ ಪತ್ರ ಬಂದಿದ್ದು…

ಪ್ರವಾಹ ಎದುರಿಸಲು ಚಿಕ್ಕೋಡಿ ತಾಲೂಕಾಡಳಿತ ಸಜ್ಜು

ಮಾಂಜರಿ 29: ಪ್ರಸಕ್ತ ಸಾಲಿನಲ್ಲಿನ ಪ್ರವಾಹ ಎದುರಿಸಲು ಚಿಕ್ಕೋಡಿ ತಾಲೂಕಾಡಳಿತ ಸಜ್ಜಾಗಿದ್ದು, ಸಮೀಪದ ಸದಲಗಾ ಪಟ್ಟಣದಲ್ಲಿ 21 ಜನರ ಎನ್‌ಡಿಆರ್‌ಎಫ್ ತಂಡ ಆಗಮಿಸಿದೆ. ಈಗಾಗಲೇ…

ಸುದ್ದಿ ಓದಿ