ಚಿಕ್ಕೋಡಿ

ನಿಪ್ಪಾಣಿ ನದಿ ತೀರದ ಗ್ರಾಮಗಳಲ್ಲಿ ಅಗತ್ಯವಿದ್ದೆಡೆ ಕಾಳಜಿ ಕೇಂದ್ರ ತೆರೆಯಿರಿ: ಮಾಧವ ಗೀತ್ತೆ ಸೂಚನೆ

ಚಿಕ್ಕೋಡಿ 25: ಗಂಟೆ ಗಂಟೆಗೂ ವೇಧಗಂಗಾ ನದಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗುವುದರಿಂದ ಪ್ರವಾಹ ಎದುರಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ನಿಪ್ಪಾಣಿ ತಾಲೂಕಿನ ಯಮಗರ್ಣಿ, ಕೋಡ್ನಿ…

ನದಿಗಳಲ್ಲಿ ಒಳಹರಿವು ಹೆಚ್ಚಾಗಿದ್ದು, ಸದ್ಯಕ್ಕೆ ಪ್ರವಾಹದ ಆತಂಕವಿಲ್ಲ : ಡಿಸಿ ನಿತೇಶ್ ಪಾಟೀಲ

ನದಿಪಾತ್ರದ ಸ್ಥಳಗಳಿಗೆ ಜಿಲ್ಲಾಧಿಕಾರಿಗಳ ಭೇಟಿ: ಸಂಭವನೀಯ ಪ್ರವಾಹ ನಿರ್ವಹಣೆಗೆ ಸಿದ್ಧತೆ ಮಾಂಜರಿ 24: ಬೆಳಗಾವಿ ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ…

ಮಹಾರಾಷ್ಟ್ರದಲ್ಲಿ ಸತತ ಮಳೆಗೆ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ.: ಪ್ರಕಾಶ ಹುಕ್ಕೇರಿ ಭೇಟಿ

ಮಾಂಜರಿ 23: ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಚಿಕ್ಕೋಡಿ ಉಪವಿಭಾಗದ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಇಂದು ನದಿ ತೀರದ ಇಂಗಳಿ ಗ್ರಾಮಕ್ಕೆ…

ಅಧಿಕಾರಿಗಳು ತಂದೆ ತಾಯಿಗಳನ್ನು ಜೊತೆಯಲ್ಲಿಟ್ಟುಕೊಂಡು ನೋಡಬೇಕು ಚಿಕ್ಕೋಡಿ ಉಪ ವಿಭಾಗಾಧಿಕಾರಿ ಮಾಧವ ಗಿತ್ತೆ ಕರೆ

ಮಾಂಜರಿ 22: ಯಾರೆ ಇರಲಿ, ಅದರಲ್ಲೂ ಅಧಿಕಾರಿಗಳು ತಂದೆ ತಾಯಿಗಳನ್ನು ಜೊತೆಯಲ್ಲಿಟ್ಟುಕೊಂಡು ನೋಡಬೇಕು. ಪ್ರೀತಿಸಬೇಕು. ಆರೈಕೆ ಮಾಡಬೇಕು. ಅದರಲ್ಲೂ ರೈತ ಕುಟುಂಬದಿಂದ ಬಂದ ನಾನಂತೂ ಈ…

ಸಹಸ್ತ್ರಾರು ಅರ್ಹ ಫಲಾನುಭವಿಗಳಿಗೆ ಮಹತ್ವಕಾಂಕ್ಷಿ ಗೃಹಲಕ್ಷ್ಮಿ, ಅನ್ನಭಾಗ್ಯ ಗ್ಯಾರೆಂಟಿ ಯೋಜನೆಗಳಿಂದ ವಂಚಿತರಾಗುವ ಆತಂಕ

ಮಾಂಜರಿ 21: ರಾಜ್ಯಾದ್ಯಂತ ಹೊಸ ಪಡಿತರ ಚೀಟಿ ವಿತರಣೆ ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ ಹೊಸ ಹೆಸರು ಸೇರೆ​‍್ಡ ಇತ್ಯಾದಿ ಎಲ್ಲಾ ಪ್ರಕ್ರಿಯೆಯನ್ನು ಕೆಲ ತಿಂಗಳಗಳಿಂದ…

ಸ್ಥಗಿತಗೊಂಡಿರುವ ರಾಯಬಾಗ-ಭೋಜ ಬಸ್‌ನ್ನು ಆರಂಭಿಸಲು ಆಗ್ರಹ

ಮಾಂಜರಿ 21: ಗಡಿಭಾಗದ ಗ್ರಾಮ ಪಟ್ಟಣಗಳಾದ ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ ತಾಲೂಕುಗಳನ್ನು ಸಂಪರ್ಕಿಸಲು ಇರುವ ಕೇವಲ ಒಂದೇ ಒಂದು ಬಸ್ ಕಳೆದ 5 ದಿನಗಳಿಂದ ಸಾಯಂಕಾಲದ ಸಂಚಾರವನ್ನು…

ಚಂದೂರ ಗ್ರಾಪಂ ಅಧ್ಯಕ್ಷರಾಗಿ ಸರೀತಾ ಉಪಾಧ್ಯಕ್ಷರಾಗಿ ಚೈತನ ಆಯ್ಕೆ

ಲೋಕದರ್ಶನ ವರದಿ ಮಾಂಜರಿ 20: ಚಿಕ್ಕೋಡಿ ತಾಲೂಕಿನ ಚಂದೂರ ಗ್ರಾಮ ಪಂಚಾಯತಿಯ ಇಂದು ನಡೆದ ಎರಡನೇ ಹಂತದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸರೀತಾ ಶರದ…

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿ: ಉದೋಷಿ

ಮಾಂಜರಿ 19: ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಪ್ರಸಕ್ತ ದಿನಮಾನದ ಸ್ಪರ್ಧಾತ್ಪಕ ಯುಗದಲ್ಲಿ ಅವಶ್ಯವಿರುವ ಎಲ್ಲ ಬಗೆಯ ಕೌಶಲಗಳನ್ನು…

ಮಹಾ ಮಳೆ: ಮಾಂಜರಿ-ಬಾವನಸೌಂದತ್ತಿ ಸೇತುವೆ ಜಲಾವೃತ

ಮಾಂಜರಿ 19: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಇತ್ತ ಚಿಕ್ಕೋಡಿ ತಾಲೂಕಿನ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳು ಉಕ್ಕಿ ಹರಿಯುತ್ತಿದೆ…

ಗಡಿ ಕನ್ನಡ ಸಾಂಸ್ಕೃತಿ ಉತ್ಸವ ಕಾರ್ಯಕ್ರಮ

ಚಿಕ್ಕೋಡಿ 18: ಭಾರತ ದೇಶದಲ್ಲಿ ಹಲವು ಧರ್ಮ ಬೇರೆ ಸಂಸ್ಕೃತಿಗಳು ಇದ್ದರೂ, ನಮ್ಮ ಕನ್ನಡ ನೆಲದ ಭಾಷೆ ಸಂಸ್ಕೃತಿಗಳಲ್ಲಿ ನಮ್ಮೆಲ್ಲ ಕನ್ನಡಿಗರಿಗೆ ಅಭಿಮಾನವಿರಬೇಕು. ಮನೆಯ ಭಾಷೆಯಾಗಿ…

ಅಧ್ಯಕ್ಷ ಲಕ್ಷ್ಮೀಬಾಯಿ ಉಪಾಧ್ಯಕ್ಷ ಸಂಗೀತಾ ಮಾದರ ಆಯ್ಕೆ

ಚಿಕ್ಕೋಡಿ 18: ಕಳೆದ ಎರಡುವರೆ ವರ್ಷ ಬಿಜೆಪಿ ಹಿಡಿತದಲ್ಲಿದ್ದ ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮ ಪಂಚಾಯತಿ ಕಾಂಗ್ರೆಸ್ ತೆಕ್ಕೆಗೆ ಹೋಗಿದೆ. ಮಂಗಳವಾರ 2ನೇ ಅವಧಿಗೆ ಅಧ್ಯಕ್ಷರು…

ಜೈನಮುನಿ ಹತ್ಯೆ: ಆರೋಪಿಗಳಿಗೆ ಜುಲೈ 21ರವರೆಗೆ ನ್ಯಾಯಾಂಗ ಬಂಧನ

ಲೋಕದರ್ಶನ ವರದಿ ಚಿಕ್ಕೋಡಿ 18: ರಾಜ್ಯ-ದೇಶವನ್ನು ಬೆಚ್ಚಿ ಬೀಳಿಸಿದ ಹೀರೇಕೋಡಿ ನಂದಿ ಪರ್ವತ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು…

ಸುದ್ದಿ ಓದಿ